Tokyo Olympics
- Latest
ಟೋಕಿಯೋ, ಪ್ಯಾರಾ ಒಲಂಪಿಕ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸನ್ಮಾನ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೋ ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರನ್ನು ರಾಜ್ಯಪಾಲ ಥಾವರ್…
Read More » - ಕ್ರೀಡೆ
ಪ್ಯಾರಾಲಿಂಪಿಕ್ಸ್: ಭವಿನಾ ಪಟೇಲ್ ಸೆಮಿಫೈನಲ್ ಗೆ
ಟೋಕಿಯೋ : ಸರ್ಬಿಯಾದ ಬೊರಿಸ್ಲವಾ ಸಾಂಕೊವಿಕ್ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿದ ಭಾರತದ ಭಾವಿನಾ ಪಟೇಲ್ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ನ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಕ್ಲಾಸ್4 ವಿಭಾಗದಲ್ಲಿ…
Read More » - ಅಂಕಣಗಳು
ಟೋಕಿಯೋ ಒಲಿಂಪಿಕ್ಸ್ : ಬೆಳ್ಳಿಯ ಆರಂಭಕ್ಕೆ ಚಿನ್ನದ ವಿರಾಮ
ಸೋಮಶೇಖರ್ ಪಡುಕರೆ ಸಂಭ್ರಮ, ಸಡಗರ, ಹತಾಶೆ, ನೋವು, ನಲಿವು, ಇತಿಹಾಸ, ಕಣ್ಣೀರು ಮತ್ತೆ ಆನಂದ ಭಾಷ್ಪ..ಹೀಗೆ ಜಾಗತಿಕ ಕ್ರೀಡಾಕೂಟ ಟೋಕಿಯೋ ಒಲಿಂಪಿಕ್ಸ್ ತೆರೆ ಕಂಡಿದೆ. ಆದರೆ ನೀರಜ್…
Read More » - ಕ್ರೀಡೆ
ನೀರಜ್ಗೆ ತರಬೇತಿ ನೀಡಿದ ಕನ್ನಡಿಗ ಕಾಶಿನಾಥ್ ನಾಯ್ಕಗೆ 10 ಲಕ್ಷ ರೂ ಘೋಷಿಸಿದ ಕ್ರೀಡಾ ಸಚಿವ ನಾರಾಯಣಗೌಡ
ಬೆಂಗಳೂರು : ಟೋಕಿಯೊ ಓಲಂಪಿಕ್ ನಲ್ಲಿ ಈಟಿ ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆಗೆ ತರಬೇತಿ…
Read More » - ಕ್ರೀಡೆ
ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್ ನಾಯ್ಕ
ಕಾರವಾರ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಹರಿಯಾಣ ಮೂಲದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ…
Read More » - ಕ್ರೀಡೆ
ಕುಸ್ತಿ: ಬಜರಂಗ್ ಪೂನಿಯಾಗೆ ಸೋಲು, ಕಂಚಿಗಾಗಿ ಫೈಟ್
ಟೋಕಿಯೋ: ಅಜರ್ಬೈಜಾನಿನ ಹಾಜಿ ಅಲಿಯೆವ್ ವಿರುದ್ಧ 5-12 ಅಂತರದಲ್ಲಿ ಸೋಲನುಭವಿಸಿ ಭಾರತದ ಬಜರಂಗ್ ಪೂನಿಯ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಫೈನಲ್ ತಲುಪಲು ವಿಫಲರಾಗಿದ್ದಾರೆ. ಆದರೆ…
Read More » - ಕ್ರೀಡೆ
Aditi Ashok: ಗಾಲ್ಫ್ ನಲ್ಲಿ ಅದಿತಿಗೆ ಅವರ ತಾಯಿಯೇ ಕ್ಯಾಡಿ!!
ಸೋಮಶೇಖರ್ ಪಡುಕರೆ ಬೆಂಗಳೂರು: ಯಾವುದೇ ಸ್ಪರ್ಧೆ ಇರಲಿ ಅಮ್ಮ ಜೊತೆಯಲ್ಲಿದ್ದರೆ ಆ ಸ್ಪರ್ಧೆಯಲ್ಲಿ ಸೋಲಿನ ಪದ ನುಸುಳದು. ಟೋಕಿಯೋ ಒಲಿಂಪಿಕ್ಸ್ ಶುಕ್ರವಾರದವರೆಗೂ ಎರಡನೇ ಸ್ಥಾನದಲ್ಲಿದ್ದ ಭಾರತದ ಗಾಲ್ಫರ್…
Read More » - ಕ್ರೀಡೆ
ಒಲಂಪಿಕ್ಸ್ ನಲ್ಲಿ ಪದಕದ ಬೇಟೆ ಮುಂದುವರೆಸಿದ ಭಾರತ: ಬೆಳ್ಳಿಯಲ್ಲೇ ಬೆಳಗಿದ ರವಿ ಕುಮಾರ್ ದಹಿಯಾ
ಟೋಕಿಯೋ: ರಷ್ಯಾದ ಉಗೇವ್ ಜರುವ್ ವಿರುದ್ಧ ನಡೆದ 57 ಕೆಜಿ ಫ್ರೀ ಸ್ಟೈಲ್ ಕುಸ್ತಿಯ ಫೈನಲ್ ನಲ್ಲಿ ಭಾರತದ ರವಿ ಕುಮಾರ್ ದಹಿಯಾ 7-4 ಅಂತರದಲ್ಲಿ ಸೋಲನುಭವಿಸಿ…
Read More » - ಕ್ರೀಡೆ
ಹಾಕಿ: ಚಿನ್ನವಿಲ್ಲ, ಬೆಳ್ಳಿ ಇಲ್ಲ, ಕಂಚಿಗಾಗಿ ಫೈಟ್
ಟೋಕಿಯೋ: ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 1-2 ಗೋಲುಗಳಿಂದ ಸೋಲನುಭವಿಸಿದ ಭಾರತ ಮಹಿಳಾ ತಂಡ ಫೈನಲ್ ತಲಪುವಲ್ಲಿ ವಿಫಲವಾಗಿದ್ದು, ಈ ಕಂಚಿಗಾಗಿ ಸೆಣಸಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ…
Read More » - ಕ್ರೀಡೆ
ಬೆಳ್ಳಿ ಖಚಿತಪಡಿಸಿದ ಬಂಗಾರದ ರವಿ
ಟೋಕಿಯೋ: ಕಜಕಿಸ್ತಾನದ ನ್ಯುರಿಸ್ಲಾಮ್ ಸನಯೇವ್ ವಿರುದ್ಧ ಜಯ ಗಳಿಸಿದ ಭಾರತದ ರವಿ ಕುಮಾರ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನಕ್ಕೆ ಗುರಿ ಇಟ್ಟು ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಆದರೆ…
Read More »
