ಕಲೆ/ ಸಾಹಿತ್ಯ
-
ಕಾಂತಾರ ಚಾಪ್ಟರ್ 1’ – ಸಂಸ್ಕೃತಿಯ ಅಗಾಧತೆಯನ್ನು ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯ ಸಿನಿಮಾ
ಹೆಚ್ಚು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ನಲ್ಲಿ ಕುಲಶೇಖರನಾಗಿ ನಟಿಸುತ್ತಿರುವ ಬಾಲಿವುಡ್ ನಟ, ಹಳೆಯ ಸಂಸ್ಕೃತಿಯ ಜಗತ್ತಿಗೆ ಹೊಸ ರಂಗ ತರುತ್ತಾರೆ. ಹೊಂಬಾಳೆ ಫಿಲಮ್ಸ್ನ ಬಹು ನಿರೀಕ್ಷಿತ ಸಿನಿಮಾ…
Read More » -
Zee5ನಲ್ಲಿ ಇದೇ 29ರಿಂದ ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್
ಆಗಸ್ಟ್ 29ರಿಂದ ಸಸ್ಪೆನ್ಸ್ ಕಥೆಯ “ಶೋಧ“ವೆಬ್ ಸಿರೀಸ್ ಸ್ಟ್ರೀಮಿಂಗ್ ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು…
Read More » -
ಪ್ರತಿಯೊಂದು ಸಮ್ಮೇಳನಕ್ಕೂ ತನ್ನದೇ ಭಿನ್ನತೆ ಇರುತ್ತದೆ: ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು,ಜ.6: ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎಷ್ಟೇ ಸಮ್ಮೇಳನಗಳು ನಡೆದರೂ ಒಳ್ಳೇಯದೇ. ಏಕೆಂದರೆ ಪ್ರತಿಯೊಂದು ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ವಿಶಿಷ್ಠತೆ,ವೈಶಿಷ್ಠ್ಯತೆ ಮತ್ತು ಭಿನ್ನತೆ ಇರುತ್ತದೆ ಎಂದು ಹೆಸರಾಂತ…
Read More » -
ಕವಿತೆ
ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ, ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು, ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು, ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು, ಜೊತೆಯಾಗಿಯೇ ಇರುವೆವು…
Read More » -
ಕವಿತೆ
ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು, ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು, ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು, ಶರಣಾದೆ ನನ್ನವಳಿಗೆ…
Read More » -
ಕವಿತೆ
ಬದುಕಿಕೋ ಎಂದು ಸಂತೆಯೊಳಗೆ ನೀಬೆರಳು ಸೋಕಿಸಿ ಹೋದಾಗಿನಿಂದಮತಿಭ್ರಮಣೆಯಾಗಿದೆ ಹುಡುಗೀ..ಬದುಕುವುದೇನಿದ್ದರೂ ನಿನ್ನೊಂದಿಗೆಸಹಿಸಿಕೋ ಈ ಅರೆಹುಚ್ಚನನ್ನು..
Read More » -
ಸಾಹಿತ್ಯ ಸಾಧಕಿ ಗೊರೂರು ಪಂಕಜರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ
ಗೊರೂರು ಪಂಕಜ, ಹಾಸನ ಜಿಲ್ಲೆಯ ಗೊರೂರಿನವರು. ಕೇಳಬೇಕೆ. ಅದು ಗೊರೂರು ರಾಮಸ್ವಾಮಿ ಅಯ್ಯಂಗಾರರರಂತಹ ಶ್ರೇಷ್ಠ ಸಾಹಿತಿ ಹುಟ್ಟಿದ ನೆಲ. ಅದೇ ಊರಿನಲ್ಲಿ ಜನಿಸಿದ ಪಂಕಜಾ ಸಾಹಿತ್ಯ ಕ್ಷೇತ್ರದಲ್ಲಿ…
Read More » -
ವಿಶ್ವ ಮೆಚ್ಚಿದ ಮಹನೀಯರು ಧರಿಸುತ್ತಿದ್ದರು ಶಿರವಸ್ತ್ರ!
ಶಿರವಸ್ತ್ರ ಇವತ್ತು ದೇಶದ ತುಂಬಾ ದೊಡ್ಡ ಸದ್ದು ಮಾಡುತ್ತಿದೆ. ಪರ ವಿರೋಧದ ಚರ್ಚೆಗಳು ಆಗುತ್ತಿವೆ. ಕೆಲವರು ಶಿರವಸ್ತ್ರಕ್ಕೂ ಶಾಲಾ ಸಮವಸ್ತ್ರಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನ ಆಡುತ್ತಿದ್ರೆ, ಮತ್ತೆ…
Read More » -
ಸನ್ಯಾಸಿ ಆಶೀರ್ವಾದ
ರಾಜಪುರವೆಂಬ ಊರು, ಓರ್ವ ಸನ್ಯಾಸಿ ಒಮ್ಮೆ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು.…
Read More » -
ಹುಂಜವನ್ನು ಹುಡುಕಿ ಬಂದ ಸೂರ್ಯ
ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ…
Read More »
