ಇತರ ಕ್ರೀಡೆಕ್ರೀಡೆ

ಪ್ಯಾರಾಲಿಂಪಿಕ್ಸ್: ಭವಿನಾ ಪಟೇಲ್ ಸೆಮಿಫೈನಲ್ ಗೆ

ಟೋಕಿಯೋ : ಸರ್ಬಿಯಾದ ಬೊರಿಸ್ಲವಾ ಸಾಂಕೊವಿಕ್ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿದ ಭಾರತದ ಭಾವಿನಾ ಪಟೇಲ್ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ನ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ಲಾಸ್4 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾವಿನಾ 11-6, 12-6- 11-7 ಅಂತರದಲ್ಲಿ ಜಯಗಳಿಸಿ ಐತಿಹಾಸಿಕ ಸಾಧನೆ ಮಾಡಿದರು.

ವಿಶ್ವದ ಶ್ರೇಷ್ಠ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್ ವಿರುದ್ಧ ಜಯ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪವರ್ ಲಿಫ್ಟಿಂಗ್ ನಲ್ಲಿ ಕರ್ನಾಟಕದ ಸಾಕಿನಾ ಕಾತೂನ್ 5 ನೇ ಸ್ಥಾನ ಗಳಿಸಿದರು

Spread the love

Related Articles

Leave a Reply

Your email address will not be published. Required fields are marked *

Back to top button