afghanistan crisis
- Breaking News
Panjshir valley: ಪಂಜ್ ಶೀರ್ ನಲ್ಲಿ ಭೀಕರ ಕದನ ; 600ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ?
ಕಾಬೂಲ್: ಅಫ್ಘಾನಿನ ಪಂಜ್ ಶೀರ್ ನಲ್ಲಿ ತಾಲಿಬಾನ್ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನ್ ನಡುವೆ ನಡೆದ ಭೀಕರ ಕದನದಲ್ಲಿ 600ಕ್ಕೂ ಹೆಚ್ಚು ತಲಿಬಾನಿಗಳು ಹತರಾಗಿದ್ದಾರೆ…
Read More » - ಜಿಲ್ಲಾ ಸುದ್ದಿ
ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಕಾರವಾರಕ್ಕೆ ಬಂದ ಹೇಮಂತ್ ಕಾಂಬ್ಳೆ
ಕಾರವಾರ : ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ನಂತರ ವಿದೇಶಿಗರಿಗೆ ತಮ್ಮ ನೆಲಕ್ಕೆ ಬರಲು ಹರಸಾಹಸ ಪಡುವ ಸ್ಥಿತಿ ಇದೆ. ಹೀಗಿರುವಾಗ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಸೇನಾ ಕ್ಯಾಪ್ ನಲ್ಲಿ…
Read More » - Breaking News
Joe Biden: ಸೈನಿಕರನ್ನು ಕೊಂದವರು ಎಲ್ಲೇ ಇದ್ದರೂ ಹುಡುಕಿ ಕೊಲ್ಲುತ್ತೇವೆ: ಜೋ ಬೈಡೆನ್
ವಾಷಿಂಗ್ಟನ್: ಅಫ್ಘಾನ್ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ 12 ಮಂದಿ ಅಮೆರಿಕನ್ ಸೈನಿಕರನ್ನು ಹತ್ಯೆಗೈದಿರುವ ಉಗ್ರರನ್ನು ಸುಮ್ಮನೆ ಬಿಡಲಾರೆವು. ನಾವು ಅವರನ್ನು ಬೇಟೆಯಾಡಿಯೇ ತೀರುತ್ತೇವೆ ಎಂದು…
Read More » - Breaking News
ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ದಾಳಿ: 60 ಅಫ್ಘನ್ನರು, 12 ಅಮೇರಿಕ ಸೇನಾ ಸಿಬ್ಬಂದಿಗಳ ಸಾವು
ಕಾಬೂಲ್: ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿರುವ ಹಮೀದ್ ಕರ್ಝಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಅವಳಿ ಬಾಂಬ್ ದಾಳಿ ಪ್ರಕರಣದಲ್ಲಿ 60 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ 12…
Read More » - ಜಿಲ್ಲಾ ಸುದ್ದಿ
ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕಾರವಾರದ ವ್ಯಕ್ತಿ ಮರಳಿ ತಾಯ್ನಾಡಿಗೆ
ಕಾರವಾರ : ಆಫ್ಘಾನ್ ಅರಾಜಕತೆಯಿಂದಾಗಿ ಕಳೆದೆರಡು ವಾರಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಾರವಾರ ಮೂಲದ ವ್ಯಕ್ತಿಯೋರ್ವ ಕೊನೆಗೂ ತವರು ಸೇರಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾರವಾರ ತಾಲೂಕಿನ ಸದಾಶಿವಗಡ…
Read More » - Breaking News
Ukrainian Plane Hijacked: ಕಾಬೂಲ್ ನಿಂದ ಉಕ್ರೇನ್ ವಿಮಾನ ಅಪಹರಣ ಮಾಡಿದ ತಾಲಿಬಾನ್ ಉಗ್ರರು
ಇರಾನ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇರಾನ್ ನಲ್ಲಿ ಉಕ್ರೇನ್ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂದು ಉಕ್ರೇನ್ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್…
Read More » - Breaking News
ಧಾರ್ಮಿಕ ಮೂಲಭೂತವಾದದಿಂದ ರಾಷ್ಟ್ರಕ್ಕೆ ಉಳಿಗಾಲವಿಲ್ಲ: ಪಿಣರಾಯಿ ವಿಜಯನ್
ತಿರುವನಂತಪುರ: ಧಾರ್ಮಿಕ ಮೂಲಭೂತವಾದಿಗಳು ಎಲ್ಲಿ ಪ್ರಾಬಲ್ಯ ಸಾಧಿಸುವರೋ ಅಂತಹ ರಾಷ್ಟ್ರಗಳಿಗೆ ಉಳಿಗಾಲವಿಲ್ಲ. ಇದಕ್ಕೆ ಅಫ್ಘಾನಿಸ್ತಾನ ಸ್ಪಷ್ಟ ನಿದರ್ಶನವಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಾಮಾಜಿಕ…
Read More » - ಜಿಲ್ಲಾ ಸುದ್ದಿ
ತಾಲಿಬಾನ್ ಬಿಕ್ಕಟ್ಟು ಬೆಳಗಾವಿ ಬಾಳೆ ಬೆಳೆಗಾರರು ಕಂಗಾಲು
ಬೆಳಗಾವಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದ ಅರಾಜಕತೆ ತಾಂಡವವಾಡುತ್ತಿರುವುದಕ್ಕೆ ಬೆಳಗಾವಿ ಜಿಲ್ಲೆಯ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ. ಅನೇಕ ವರ್ಷಗಳಿಂದ ಬೆಳಗಾವಿ ಜಿಲ್ಲೆ ಮತ್ತು ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಿಂದ…
Read More » - ಕ್ರೀಡೆ
ಅಫ್ಘಾನಿಸ್ತಾನ: ವಿಮಾನದಿಂದ ಬಿದ್ದು ಸತ್ತವರಲ್ಲಿ ಯುವ ಫುಟ್ಬಾಲ್ ಆಟಗಾರ
ಕಾಬೂಲ್ : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಕೂಡಲೇ ದೇಶವನ್ನು ತೊರೆದು ಹೋಗುವ ತರಾತುರಿಯಲ್ಲಿ ವಿಮಾನವನ್ನೇರಿ ಅಲ್ಲಿಂದ ಜಾರಿ ಬಿದ್ದು ಸಾವನ್ನಪ್ಪಿದವರಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಯುವ ಫುಟ್ಬಾಲ್…
Read More » - ಜಿಲ್ಲಾ ಸುದ್ದಿ
ಧಾರವಾಡದಲ್ಲಿ 10 ಅಫ್ಘಾನ್ ವಿದ್ಯಾರ್ಥಿಗಳು ಕಣ್ಣೀರು: ಕುಟುಂಬಸ್ಥರ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ
ಧಾರವಾಡ: ಈಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಒಂದೊಂದು ನಗರವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅಫ್ಘಾ ನಿಸ್ತಾನ ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ವ್ಯಾಸಾಂಗ ಸೇರಿದಂತೆ…
Read More »
