Breaking NewsLatestವಿದೇಶಸುದ್ದಿ

Panjshir valley: ಪಂಜ್ ಶೀರ್ ನಲ್ಲಿ ಭೀಕರ ಕದನ ; 600ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ?

ಕಾಬೂಲ್: ಅಫ್ಘಾನಿನ ಪಂಜ್ ಶೀರ್ ನಲ್ಲಿ ತಾಲಿಬಾನ್ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನ್ ನಡುವೆ ನಡೆದ ಭೀಕರ ಕದನದಲ್ಲಿ 600ಕ್ಕೂ ಹೆಚ್ಚು ತಲಿಬಾನಿಗಳು ಹತರಾಗಿದ್ದಾರೆ ಎಂದು ಎನ್ ಆರ್ ಎಫ್ ಹೇಳಿಕೆ ನೀಡಿದೆ.

ಪಂಜ್ ಶೀರ್ ಪ್ರಾಂತದ ವಿವಿಧ ಜಿಲ್ಲೆಗಳಲ್ಲಿ 600ಕ್ಕೂ ಹೆಚ್ಚು ಮಂದಿ ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ. ಸಾವಿರ ತಾಲಿಬಾನಿಗಳನ್ನು ಬಂಧಿಸಲಾಗಿದೆ ಎಂದು ಎನ್ ಆರ್ ಎಫ್ ವಕ್ತಾರ ಫಾಹಿಮ್ ದಸ್ತಿ ಹೇಳಿರುವುದಾಗಿ ವರದಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button