ಜಿಲ್ಲಾ ಸುದ್ದಿಬೆಳಗಾವಿ

ಶಾಸಕರ ಹುಟ್ಟು ಹಬ್ಬಕ್ಕೆ ಅಧಿಕಾರಿಗಳಿಂದ ಹೂಮಳೆ: ತಲೆ ತಗ್ಗಿಸಿದ ಪೊಲೀಸ್ ಇಲಾಖೆ

ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ ಹುಟ್ಟು ಹಬ್ಬಕ್ಕೆ ಪೊಲೀಸ್ ಇಲಾಖೆಯೇ ಸೇವೆ ಮಾಡಿದೆ. ಮಹಾರಾಜರಂತೆ ಕೂಡಿಸಿ ಹೂವಿನ ಸುರಿಮಳೆ ಮಾಡಿದ್ದು ಜನ ಪ್ರಶ್ನಿಸುವಂತೆ ಮಾಡಿದೆ.

ಕಳೆದ ದಿನ ಕಿತ್ತೂರು ಶಾಸಕರ ಹುಟ್ಟು ಹಬ್ಬ ನಡೆದಿದ್ದು ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಜನ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ತದನಂತರ ಕುಳ್ಳಿಸಿ ಹೂ ಮಳೆ ಸುರಿದ್ದಾದ್ದರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button