Bagalkote
- ಜಿಲ್ಲಾ ಸುದ್ದಿ
ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆಗೆ ವಚನಾನಂದ ಶ್ರೀ ಭಾಗಿ: ಸ್ವಾಮೀಜಿ ನಡೆ ಕುತೂಹಲ
ಬಾಗಲಕೋಟೆ: ಬಾಗಲಕೋಟೆ ಖಾಸಗಿ ಹೋಟೆಲ್ ವೊಂದರಲ್ಲಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆ ನಡೆಯುತ್ತಿದ್ದು. ಸಭೆಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಭಾಗಿಯಾಗಿ ಕುತೂಹಲ ಮೂಡಿಸಿದ್ದಾರೆ. ಪಂಚಮಸಾಲಿ…
Read More » - ಜಿಲ್ಲಾ ಸುದ್ದಿ
ಬಾಗಲಕೋಟೆ: ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಕೊಳೆರೋಗ, ಅಪಾರ ಹಾನಿ
ಬಾಗಲಕೋಟೆ: ಅಕಾಲಿಕ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬೆಳೆಯಲಾದ ದ್ರಾಕ್ಷಿ ಬೆಳೆಗೆ ಕೊಳೆ ರೋಗ ಬಂದು ಅಪಾರ ಪ್ರಮಾಣದಲ್ಲಿ…
Read More » - ಜಿಲ್ಲಾ ಸುದ್ದಿ
ಬಾಗಲಕೋಟೆ ಜಿಲ್ಲೆಯಲ್ಲಿ ಎಸಿಬಿ ದಾಳಿ : ಬೆಳಗಾವಿ ಜಿಲ್ಲೆಯ ಅಧಿಕಾರಿ ಸಂಬಂಧಿ ಮೇಲೆ ದಾಳಿ ಪರಿಶೀಲನೆ
ಬಾಗಲಕೋಟೆ: ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಹಿರಿಯ ಸಾರಿಗೆ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬಾಗಲಕೋಟೆ…
Read More » - ಜಿಲ್ಲಾ ಸುದ್ದಿ
ಅಕಾಲಿಕ ಮಳೆಗೆ ತೊಗರಿ ಬೆಳೆ ನಾಶ: ತೊಗರಿ ಬೆಳೆಗಾರರಿಗೆ ತಂದಿಟ್ಟ ಅಕಾಲಿಕ ಮಳೆ ಸಂಕಷ್ಟ
ಬಾಗಲಕೋಟೆ: ಅಕಾಲಿಕ ಮಳೆಯಿಂದ ತೊಗರಿ ಬೆಳೆಗಾರರ ಸಂಕಷ್ಟ ಹೇಳತೀರದಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ತೊಗರಿಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಹೊಲದಲ್ಲೇ ತೊಗರಿ ಬೆಳೆ ಕಾಳು ಕಪ್ಪಾಗುತ್ತಿವೆ. ಬಾಗಲಕೋಟೆ…
Read More » - ಜಿಲ್ಲಾ ಸುದ್ದಿ
ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಕರವೇ ಬೂಟ್ ಪಾಲಿಷ್ ಅಭಿಯಾನ ಮುಂದುವರಿಕೆ
ಬಾಗಲಕೋಟೆ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬ ಹಿನ್ನಲೆಯಲ್ಲಿ ಕರವೇ ಕಾರ್ಯಕರ್ತರಿಂದ ಬೂಟ್ ಪಾಲಿಷ್ ಅಭಿಯಾನ ಮುಂದುವರೆದಿದೆ. ಬಾಗಲಕೋಟೆ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ನಲ್ಲಿ ಕರ್ನಾಟಕ…
Read More » - ಜಿಲ್ಲಾ ಸುದ್ದಿ
ಶಿವಯೋಗ ಮಂದಿರದ ಅಧ್ಯಕ್ಷ ಹಾಲೆಕೆರೆಯ ಡಾ ಅಭಿನವ ಸಂಗನಬಸವ ಶ್ರೀ ಲಿಂಗೈಕ್ಯ
ಬಾಗಲಕೋಟೆ: ಶಿವಯೋಗಮಂದಿರದ ಅಧ್ಯಕ್ಷರು, ತ್ರಿವಿಧಿ ದಾಸೋಹಿ ಹಾಲಕೆರೆ , ನಿರಂಜನ ಹೇಮಕೂಟ ಸಿಂಹಾಸನಾಧೀಶ್ವರ, ತ್ರಿವಿಧ ದಾಸೋಹಿ ಜಗದ್ಗುರು ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳು(85) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ…
Read More » - ಜಿಲ್ಲಾ ಸುದ್ದಿ
ಪತ್ನಿ ಹಾಗೂ ಪ್ರಿಯಕರನಿಂದಲೇ ಪತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಪತ್ತೆಯಾದ ಶವ ನಮ್ಮದಲ್ಲವೆಂದ ಸಂಬಂಧಿಕರು
ಬಾಗಲಕೋಟೆ : ದೊಡ್ಡಮ್ಮನ ಮಗನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ತನ್ನ ಪತಿಯನ್ನೆ ಪ್ರೀಕರನೊಂದಿಗೆ ಸೇರಿ ಹತ್ಯೆ ಮಾಡಿ ನದಿಗೆ ಎಸೆದಿದ್ದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.…
Read More » - ಜಿಲ್ಲಾ ಸುದ್ದಿ
ಅಕಾಲಿಕ ಮಳೆಗೆ ಬಾಗಲಕೋಟೆ ಅನ್ನದಾತ ಕಂಗಾಲು : ದ್ರಾಕ್ಷಿ ಬೆಳೆಗೆ ರೈತರೇ ಕೊಡಲಿಯೇಟು ಹಾಕಿ ಬೆಳೆನಾಶ
ಬಾಗಲಕೋಟೆ : ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಬಾಗಲಕೋಟೆ ರೈತರು ಕಂಗಾಲಾಗಿದ್ದಾರೆ. ದ್ರಾಕ್ಷಿ ಬೆಳೆಗಾರರಗಂತೂ ಕಂಟಕವಾಗಿದ್ದು ಸ್ವತಃ ರೈತರೇ ಬೆಳೆದ ಬೆಳೆಗೆ ಕೊಡಲಿಯೇಟು ಹಾಕಿ…
Read More » - ಜಿಲ್ಲಾ ಸುದ್ದಿ
ತುಂತುರು ಮಳೆ ಹಿನ್ನೆಲೆ: ಕೆಸರಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್ : ಪ್ರಯಾಣಿಕರ ಪರದಾಟ
ಬಾಗಲಕೋಟೆ: ತುಂತುರು ಮಳೆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಕೆಸರಿನಲ್ಲಿ ಸಿಲುಕಿ, ಪ್ರಯಾಣಿಕರು ಪರದಾಟ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯ ಬೈ ಪಾಸ್…
Read More » - ಜಿಲ್ಲಾ ಸುದ್ದಿ
ಅನ್ನಸಂತರ್ಪಣೆ, ಯುವರತ್ನ ಚಿತ್ರ ಪ್ರದರ್ಶನ ಮೂಲಕ ನಟ ಪುನೀತ್ ನಮನ ಕಾರ್ಯಕ್ರಮ
ಬಾಗಲಕೋಟೆ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆಗೆ ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ಯುವರತ್ನ ಚಿತ್ರವನ್ನು ಪುನಃ ಪ್ರದರ್ಶನ ಮಾಡುವ ಮೂಲಕ ಅರ್ಥಪೂರ್ಣವಾಗಿ ಪುನೀತ್ ನಮನ ಆಚರಿಸಿದರು.…
Read More »
