poem

  • ಕವಿತೆ

    ಹೆಜ್ಜೆಗಳ ಹಿಂದೆ ಜೀವದ ಮೆರವಣಿಗೆ ..ಹುಣ್ಣಿಮೆಯ ಚಂದಿರನ ಬೆಳಕ ಕಾಣಿಕೆ ..ನೀ ನಡೆದ ಪಾದದ ಮಣ್ಣಗುರುತು ..ಚಿತ್ತಾರವಾಗಿದೆ ನೆನಪುಗಳ ಹೊತ್ತು .. -ಬಸವರಾಜ್ ಜಿ ಎಸ್ basavakgl276@gmail.com

    Read More »
  • ಕವಿತೆ

    ಸಮಯದ ಹಾದಿಯಲಿ ..ಕಾರಣ ಇಲ್ಲದೆ ಅಂತರಾಳದಲಿ ..ಪ್ರಾರಂಭದ ಪರಿಚಯ ..ಆರಿಸಿದ್ದು ಹೃದಯ ..ಈಗ ಆತ್ಮದ ಅರಸಿ ..ಮನ ಮಿಂಚಿದಂತಾಗುತಿದೆ ಹೇ ಹೃದಯವಾಸಿ ..! -ಬಸವರಾಜ್ ಜಿ ಎಸ್…

    Read More »
  • ಕವಿತೆ

    ಗೀಚಿ ಹಂಚುವ ಬಯಕೆ ..ಹಗುರವಾಗಲೂ ಹೃದಯಕೆ ..ಒಂಟಿತನವ ಪದಗಳಲಿ ಅಂಟಿಸಿ ..ಖಾಲಿ ಭಾವಗಳಿಗೆ ಬಣ್ಣ ಸೇರಿಸಿ ..ಮೆಚ್ಚಿ ,ಪ್ರತಿಕ್ರಿಯಿಸೋ ಪುಣ್ಯಾತ್ಮರಿಂದ ..ಏನೋ ಒಂಥರಾ ಮಹಾದಾನಂದ 😜😍.. -ಬಸವರಾಜ್…

    Read More »
  • ಕವಿತೆ

    ಪ್ರೀತಿ ಎಂದರೆ ನಾಯಿಯ ಬಾಲ ..ಎದೆಯ ಇಳೆಯಲಿ ತಾನೇ ತೋಡಿಕೊಳ್ಳುವಇಲಿಯ ಬಿಲ ..ಮನಸು ವಿಲವಿಲ ..ಕನಸು ಕಳವಳ ..ಪೂರ್ಣ ಕಥೆಯೇ ಕಂಗಾಲು ..ಸುಮ್ಮನೆ ಅಂದುಕೊಳ್ಳುವೆವು ಕಾಮನಬಿಲ್ಲು ..😍…

    Read More »
  • ಕವಿತೆ

    ಅವಳೆಂದರೆ ..ಅನುರಾಗದ ಆತ್ಮದಂತೆ ..ಹಾಯಾಗಿ ಮೌನ ಗುನುಗಿದಂತೆ ..ನಕ್ಷತ್ರದ ನಗುವೇ ..😊ಇರುಳಾದರೆಕನಸನು ಉರಿಸು ..ರಾಧೆಯ ಒಲವ ಲವಲವಿಕೆಯಅಲಂಕರಿಸು 💙🤗ಕಾಡು ಹಕ್ಕಿಯೊಂದು ಕನವರಿಸುವಂತೆ ..😍 -ಬಸವರಾಜ್ ಜಿ ಎಸ್…

    Read More »
  • ಕವಿತೆ

    ನಾನು ಬರೆಯಬೇಕು..ಅಸ್ತಿತ್ವವನ್ನು ಸಂದೇಶಗಳ ಮುಖೇನ ತಿಳಿಯಲು..ಖುಷಿ ಒಂದು ಮೊಗದ ಮೇಲೆ ನಗುವಾಗಿ ಉಳಿಯಲು..ಹೂವಂತೆ ಸಿಹಿಸಮಯ ಓಲಾಡಲು.ಸ್ವಸ್ಥ್ಯ ಸಂಭಂದವ ಕೊನೆತನಕ ದೂರದಲ್ಲಿದ್ದರೂ ಹಾರೈಸಲು.. -ಬಸವರಾಜ್ ಜಿ ಎಸ್ basavakgl276@gmail.com

    Read More »
  • ಕವಿತೆ

    ತೀರಾ ನೀರಸ ನಿರ್ಲಕ್ಷ ಪ್ರತಿಕ್ರಿಯೆಯಲ್ಲೂ..ನೆರಳೊಂದು ಹಿಂಬಾಲಿಸಲು ಹಾತೊರಯುವುದೇಕೆ..?ಅಂದರೆಜೊತೆ ಸಾಗುವ ಹಂಬಲದಲ್ಲಿ..ಅಷ್ಟೇ ಹಸಿದಾಗ ಸಿಗದ ತುತ್ತು..ಒಡೆದು ಹೋದ ಮುತ್ತು..ಬೆಲೆ ಯಿಲ್ಲ ವಲ್ಲವೇ..!ಒಳ್ಳೆಯ ಕಾಲಕೆ ಕಾಯದೆ ವಿಧಿಯಿಲ್ಲ ವೇ..?ಕನಸುಗಳ ಹಿಂಬಾಲಿಸುತ್ತಾ..ಸಾಗಬೇಕು…

    Read More »
  • ಕವಿತೆ

    ತರಹ ತರಹ ಭಾವ ಲಹರಿ..ತಹತಹಿಕೆಯ ಬರಹದ ಸವಾರಿ..ಸಣ್ಣ ವಿದಾಯದ ಸಿಹಿ ಬೇಸರವ ಮೀರಿ..ಸವಿನೆನಪು ಗಳ ಸ್ವಪ್ನ ಗಳ ಜೊತೆ ಸಾಗುವ ತಯಾರಿ. ಬದುಕ ಬಣ್ಣಗೊಳಿಸಲು ಕನಸು ನಿರೀಕ್ಷೆಗಳು..ಈಡೇರದಿದ್ದರೆ…

    Read More »
  • ಕವಿತೆ

    ದೇವಾ ..ಯಾಕೆ ಈ ಮೃದು ಮನದ ಜೀವ ..ನೆಚ್ಚಿದವರ ನಿರಾಕರಣೆ ..ಗುಂಡಿಗೆಯ ಗೂಡಿನ ಕಂಪನಕೆ – ಬೇಕೇ ವಿನಾಯತಿಯ ವಿವರಣೆ ..?? ಹರಕೆಯ ಕುರಿಗೆ ದೇವರಿಲ್ಲವೇ??ದೇವರು ಇದ್ದಿದ್ದರೆ..ದೈವದ…

    Read More »
Back to top button