ಕವಿತೆ
ಕವಿತೆ
ನಾನು ಬರೆಯಬೇಕು..
ಅಸ್ತಿತ್ವವನ್ನು ಸಂದೇಶಗಳ ಮುಖೇನ ತಿಳಿಯಲು..
ಖುಷಿ ಒಂದು ಮೊಗದ ಮೇಲೆ ನಗುವಾಗಿ ಉಳಿಯಲು..
ಹೂವಂತೆ ಸಿಹಿಸಮಯ ಓಲಾಡಲು.
ಸ್ವಸ್ಥ್ಯ ಸಂಭಂದವ ಕೊನೆತನಕ ದೂರದಲ್ಲಿದ್ದರೂ ಹಾರೈಸಲು..
-ಬಸವರಾಜ್ ಜಿ ಎಸ್
basavakgl276@gmail.com

ನಾನು ಬರೆಯಬೇಕು..
ಅಸ್ತಿತ್ವವನ್ನು ಸಂದೇಶಗಳ ಮುಖೇನ ತಿಳಿಯಲು..
ಖುಷಿ ಒಂದು ಮೊಗದ ಮೇಲೆ ನಗುವಾಗಿ ಉಳಿಯಲು..
ಹೂವಂತೆ ಸಿಹಿಸಮಯ ಓಲಾಡಲು.
ಸ್ವಸ್ಥ್ಯ ಸಂಭಂದವ ಕೊನೆತನಕ ದೂರದಲ್ಲಿದ್ದರೂ ಹಾರೈಸಲು..
-ಬಸವರಾಜ್ ಜಿ ಎಸ್
basavakgl276@gmail.com