ಕವಿತೆ
ಕವಿತೆ
ಅವಳೆಂದರೆ ..
ಅನುರಾಗದ ಆತ್ಮದಂತೆ ..
ಹಾಯಾಗಿ ಮೌನ ಗುನುಗಿದಂತೆ ..
ನಕ್ಷತ್ರದ ನಗುವೇ ..😊
ಇರುಳಾದರೆ
ಕನಸನು ಉರಿಸು ..
ರಾಧೆಯ ಒಲವ ಲವಲವಿಕೆಯ
ಅಲಂಕರಿಸು 💙🤗
ಕಾಡು ಹಕ್ಕಿಯೊಂದು ಕನವರಿಸುವಂತೆ ..😍
-ಬಸವರಾಜ್ ಜಿ ಎಸ್
basavakgl276@gmail.com

