kavite
-
ಕವಿತೆ
ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು, ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು, ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು, ಶರಣಾದೆ ನನ್ನವಳಿಗೆ…
Read More » -
ಕವಿತೆ
ಬದುಕಿಕೋ ಎಂದು ಸಂತೆಯೊಳಗೆ ನೀಬೆರಳು ಸೋಕಿಸಿ ಹೋದಾಗಿನಿಂದಮತಿಭ್ರಮಣೆಯಾಗಿದೆ ಹುಡುಗೀ..ಬದುಕುವುದೇನಿದ್ದರೂ ನಿನ್ನೊಂದಿಗೆಸಹಿಸಿಕೋ ಈ ಅರೆಹುಚ್ಚನನ್ನು..
Read More » -
ಕವಿತೆ
ದೀವಿಗೆಯ ಬೆಳಕಲಿಯಾರೊ ದೀವಿಗೆಯ ಹಿಡಿದು ಬಂದರೋಯಾರ ಹೃದಯವ ಬರಿದು ಮಾಡಲು.|ಪ|ಬಂಧುಗಳ ತೊರೆದು ಬಂಧಿಯಾದೆನಿನ್ನ ಬೆಚ್ಚನೆಯ ಬಂಧನದಲ್ಲಿ.ಕನಸು ಕಂಡಂತೆ ಎಂದು ನಡೆಯಿತೆಈ ಬಾಳ ಪಯಣದಲ್ಲಿ.ಸುಡುವ ಒಡಲಿಗೆ ಸುಮದ ಕಂಪೇತಕೆಸುರಿವ…
Read More » -
ಕವಿತೆ
ನಗುವ ನೀರಿಗೆಹಾಲು ಬಣ್ಣದ ಸೀರೆವರ್ಣದ ಬದುಕಿಗೆಬಣ್ಣಿಸುವುದು ಬೇರೆಬದಲಾಗಿನವಮಾಸನಿನ್ನನ್ನು ಹೊತ್ತಳುನೀ ಹುಟ್ಟುವಾಗಸಂತಸದಿ ಅತ್ತಳುಜೀವತೇದು ನಿನ್ನಹೊಗಳಿ ಬೆಳೆಸಿದಳುನಿನಗಾಗಿ ವನವಾಸಅನುಭವಿಸಿದಳು
Read More » -
ಕವಿತೆ
ನಗುವೇ ಅತ್ತಾಗ…ಅಳುವೇ ನಗುತಿತ್ತು…ನಗುವೇ ಸತ್ತಾಗಅಳುವೇ ಅಳುತಿತ್ತು….ಯಾರಿಗೆ ಗೊತ್ತಿತ್ತು…ಕಾಲದ ಕೈ ತುತ್ತು..
Read More » -
ಕವಿತೆ
ಬೆಳಕಿನ ಕಿರಣಗಳ ಜೊತೆಗೆ ಬರುವ ರವಿಬೆಳಗಿನ ಜಾವದಲಿ ಹೊರಡುವ ಕವಿದೇಹಬಲಕೆ ಯೋಗಬಲಕೆಧ್ಯಾನಕೆ ಆತ್ಮಶಕ್ತಿಗೆ ಚೈತನ್ಯ ಕೊಡುವುದುಇನ್ನೊಬ್ಬರಿಗೆ ನೀ ಸ್ಪೂರ್ತಿಯಾಗುವುದು
Read More » -
ಕವಿತೆ
ಇಷ್ಟೇನಾ ನಿನ್ನ ಕಿಮ್ಮತ್ತು?————–ತುಪ್ಪದ ಡಬ್ಬಿ,ಕಟ್ಟಿಗೆಯ ರಾಶಿ,ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ,ನಿನ್ನ ಶರೀರ.ಇಷ್ಟೇನಾ ನಿನ್ನ ಕಿಮ್ಮತ್ತು…? ಒಂದು ಸಂಜೆ ,ಪ್ರಾಣ ಪಕ್ಷಿ ಹಾರಿ ಹೋಯಿತು.ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು.ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ…
Read More » -
ಕವಿತೆ
“ನಿನ್ನ ಕಣ್ಣಿನ್ಯಾಗನನಗೊಂದ ಕನಸ ಕಟ್ಟಿತ್ತಬದುಕ ಆಸೆ ಹುಟ್ಟಿತ್ತಚಂದದ ಮನಿಗೊಂದ ಗ್ವಾಡಿ ಕಟ್ಟಿಬಣ್ಣದಾಂಗ ಮಾಡಿ ಬೆಳಗ ಮೂಡಿಸಿತ್ತ” – ಅಜೀತ ಪಾತ್ರೋಟ
Read More » -
ಕವಿತೆ
ಮನದಾಳದ ಮಾತು,ನಿನ್ನ ಎದುರಲ್ಲಿ ನಿಂತು,ಹೇಳುವುದರಲ್ಲೇ ಮರೆತ್ಹೋಯಿತು.ನನ್ನೀ ಕಂಗಳ ಇಣುಕಿ ನೋಡು,ಮರೆತ ಆ ಮಾತಿನ ಭಾವವು,ಇನ್ನು ಮಿಂಚಂತೆ ಹೊಳೆಯುತಿಹುದು.
Read More » -
ಕವಿತೆ
ನಿನ್ನ ನಗುವೆ ನಿನ್ನ ಮೊಗವೇ ನನ್ನ ಜಗವು.ನಗುವ ನಿನ್ನ ಮೊಗವೇ ನನ್ನ ಜಗವು.ಈ ನಗೆಯ ಕಡಲಲ್ಲಿ ನಾ ಬಾಳ್ವೆನು |ಪ| ನಮ್ಮಿಬ್ಬರ ಪ್ರೀತಿಯು ಸಾಗರದಾಳಈ ಸಾಗರದಾಳದಲ್ಲಿಳಿದು ಮುತ್ತುಗಳ…
Read More »
