ಕವಿತೆ

ಕವಿತೆ

ಸಮಯದ ಹಾದಿಯಲಿ ..
ಕಾರಣ ಇಲ್ಲದೆ ಅಂತರಾಳದಲಿ ..
ಪ್ರಾರಂಭದ ಪರಿಚಯ ..
ಆರಿಸಿದ್ದು ಹೃದಯ ..
ಈಗ ಆತ್ಮದ ಅರಸಿ ..
ಮನ ಮಿಂಚಿದಂತಾಗುತಿದೆ ಹೇ ಹೃದಯವಾಸಿ ..!
-ಬಸವರಾಜ್ ಜಿ ಎಸ್
basavakgl276@gmail.com

Spread the love

Related Articles

Leave a Reply

Your email address will not be published. Required fields are marked *

Back to top button