kannada kavite
-
ಕವಿತೆ
ನಗುವೇ ಅತ್ತಾಗ…ಅಳುವೇ ನಗುತಿತ್ತು…ನಗುವೇ ಸತ್ತಾಗಅಳುವೇ ಅಳುತಿತ್ತು….ಯಾರಿಗೆ ಗೊತ್ತಿತ್ತು…ಕಾಲದ ಕೈ ತುತ್ತು..
Read More » -
ಕವಿತೆ
ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲನಾನು ಸೋತೆ ಎಂಬ ಭಯ ನಿನಗೇತಕೆ ?ನಾನು ಗೆದ್ದೇ ಎನ್ನುವ ಅಹಂ ನಿನಗೇತಕೆ ?ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲಸೋಲು ಮತ್ತು ಗೆಲುವಿನ ನಡುವೆ…
Read More » -
ಕವಿತೆ
“ನಿನ್ನ ಕಣ್ಣಿನ್ಯಾಗನನಗೊಂದ ಕನಸ ಕಟ್ಟಿತ್ತಬದುಕ ಆಸೆ ಹುಟ್ಟಿತ್ತಚಂದದ ಮನಿಗೊಂದ ಗ್ವಾಡಿ ಕಟ್ಟಿಬಣ್ಣದಾಂಗ ಮಾಡಿ ಬೆಳಗ ಮೂಡಿಸಿತ್ತ” – ಅಜೀತ ಪಾತ್ರೋಟ
Read More » -
ಕವಿತೆ
ಮನದಾಳದ ಮಾತು,ನಿನ್ನ ಎದುರಲ್ಲಿ ನಿಂತು,ಹೇಳುವುದರಲ್ಲೇ ಮರೆತ್ಹೋಯಿತು.ನನ್ನೀ ಕಂಗಳ ಇಣುಕಿ ನೋಡು,ಮರೆತ ಆ ಮಾತಿನ ಭಾವವು,ಇನ್ನು ಮಿಂಚಂತೆ ಹೊಳೆಯುತಿಹುದು.
Read More » -
ಕವಿತೆ
ನಿನ್ನ ನಗುವೆ ನಿನ್ನ ಮೊಗವೇ ನನ್ನ ಜಗವು.ನಗುವ ನಿನ್ನ ಮೊಗವೇ ನನ್ನ ಜಗವು.ಈ ನಗೆಯ ಕಡಲಲ್ಲಿ ನಾ ಬಾಳ್ವೆನು |ಪ| ನಮ್ಮಿಬ್ಬರ ಪ್ರೀತಿಯು ಸಾಗರದಾಳಈ ಸಾಗರದಾಳದಲ್ಲಿಳಿದು ಮುತ್ತುಗಳ…
Read More » -
ಕವಿತೆ
ಪ್ರಿಯೆ!ನಿನ್ನ ನಗುವಿನ ಕ್ಷಣಗಳನ್ನು !ನನ್ನ ಹೃದಯದಲ್ಲಿ ಶೇಕರಿಸಿದ್ದೆ ,ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ…ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟುಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
Read More » -
ಕವಿತೆ
ಬೀಸುತಿಹುದು ತಂಗಾಳಿಎಂದು ಕೊಂಡೆ,ಸ್ಪರ್ಶಿಸಿದಾಗಲೇ ಗೊತ್ತಾಗಿದ್ದುಅದು ಬಿರುಗಾಳಿ ಎಂದು..ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ,ಸ್ಪರ್ಶಿಸದಿರು ನೀ ಬಿರುಗಾಳಿ ತರಹ.
Read More » -
ಕವಿತೆ
ಸೋಲಿನ ಪಾಠ ಚಂದ,ಹಸಿವಿನ ಊಟ ಚಂದ,ಪ್ರೀತಿಯ ಕೋಪ ಚಂದ…ಜೀವನದಲ್ಲಿಎಲ್ಲಾ ಸ್ವೀಕರಿಸುವಮನಸ್ಸಿದ್ದರೆ ನಮ್ಮಬದುಕೇ ಆನಂದ..
Read More » -
ಕವಿತೆ
ಮನದಲಿ ಆಸೆಗಳು ನೂರಾರು,ಆದರೆ ಅವುಗಳಿಗೆ ಆಸರೆ ಯಾರು?ಕಣ್ಣಿನಲ್ಲಿ ಕನಸುಗಳು ಸಾವಿರಾರು, ಆದರೆಅವುಗಳಿಗೆ ಸ್ಪೂರ್ತಿ ತುಂಬಿಪ್ರೋತ್ಸಾಹಿಸುವ ಪ್ರೇಮಿ ಯಾರು?
Read More »
