ಕವಿತೆ

ಕವಿತೆ

ಮನದಲಿ ಆಸೆಗಳು ನೂರಾರು,
ಆದರೆ ಅವುಗಳಿಗೆ ಆಸರೆ ಯಾರು?
ಕಣ್ಣಿನಲ್ಲಿ ಕನಸುಗಳು ಸಾವಿರಾರು, ಆದರೆ
ಅವುಗಳಿಗೆ ಸ್ಪೂರ್ತಿ ತುಂಬಿ
ಪ್ರೋತ್ಸಾಹಿಸುವ ಪ್ರೇಮಿ ಯಾರು?

Spread the love

Related Articles

Leave a Reply

Your email address will not be published. Required fields are marked *

Back to top button