magadi
- ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಚಿರತೆ ದಾಳಿ: 10 ಮೇಕೆ ಬಲಿ
ರಾಮನಗರ: ಮೇಕೆ ಶೆಡ್ ಮೇಲೆ ಚಿರತೆ ದಾಳಿ ನಡೆಸಿ,ಹತ್ತು ಮೇಕೆ ಹಾಗೂ ಒಂದು ಸೀಮೆ ಹಸು ಕರುವನ್ನು ಕೊಂದು ಹಾಕಿರುವ ಘಟನೆ ಮಾಗಡಿ ತಾಲೂಕಿನ ಪೂಜಾರಿ ಪಾಳ್ಯದಲ್ಲಿ…
Read More » - Breaking News
ಹಕ್ಕುಪತ್ರ ನೀಡದಿದ್ದರೆ ತಾಲೂಕು ಕಚೇರಿಗೆ ಬೀಗ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಎಚ್ಚರಿಕೆ
ರಾಮನಗರ: ಶಾಸಕರು ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ನೀಡದಿದ್ದರೆ ತಾಲೂಕು ಕಚೇರಿಗೆ ಬೀಗ ಜಡಿಯುತ್ತೇನೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಎಚ್ಚರಿಕೆ ನೀಡಿದರು. ಮಾಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
Read More » - Latest
ವೃದ್ದೆಯ ಹೊಟ್ಟೆಯಲ್ಲಿದ್ದ ಬೃಹತ್ ಗಾತ್ರದ ಗೆಡ್ಡೆ ಹೊರ ತೆಗೆದ ವೈದ್ಯರು
ರಾಮನಗರ: ಸುಮಾರು ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ದೆಯ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ನಡೆಸಿ 9.4 ಕೆ.ಜಿ ತೂಕದ ಬಾರಿ ಗಾತ್ರದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಮಾಗಡಿ ವೈದ್ಯರು…
Read More » - ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಹುಚ್ಚು ನಾಯಿ ಕಾಟಕ್ಕೆ ಬೆಚ್ಚಿದ ಜನತೆ; ಒಂದೇ ದಿನ 16 ಮಂದಿ ಮೇಲೆ ದಾಳಿ
ರಾಮನಗರ: ಹುಚ್ಚು ನಾಯಿಯೊಂದು ಮಾಗಡಿ ಪಟ್ಟಣದಲ್ಲಿ ಮನಸ್ಸೋ ಇಚ್ಚೇ ಸಾರ್ವಜನಿಕರ ಮೇಲೆ ಎರಗಿದ್ದು ರಾತ್ರಿ 13 ಮಂದಿ ಮೇಲೆ ದಾಳಿ ಮಾಡಿ ಬೆಳಗ್ಗೆ 3 ಮಂದಿ ಮೇಲೆ…
Read More » - Latest
ಜೊತೆಯಲ್ಲಿದ್ದವರಿಗೆ ಕುಮಾರಸ್ವಾಮಿ ಮಗ್ಗಲು ಚೂರಿ: ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಆರೋಪ
ರಾಮನಗರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ. ಅವರು ಜೊತೆಯಲ್ಲಿದ್ದವರಿಗೆ ಮಗ್ಗಲು ಚೂರಿ. ಅವರು ಚುಚ್ಚೋದೆ ಗೊತ್ತಾಗುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ನೆಲೆಯೇ…
Read More » - Latest
ಮಹಾಜನ್ ವರದಿ ಜಾರಿಯಿಂದ ಮಾತ್ರ ಗಡಿ ಸಮಸ್ಯೆ ನಿವಾರಣೆ: ಶಂಕರ್ ಬಿದರಿ
ರಾಮನಗರ: ಬೆಳಗಾವಿಯಲ್ಲಿ ನಡೆಯುತ್ತಿರುವ ಘಟನೆ ಖಂಡನೀಯವಾಗಿದೆ, ಅಖಂಡ ಭಾರತದಲ್ಲಿ ಎಲ್ಲಾರೂ ಸೌಹರ್ದವಾಗಿ ಇರಬೇಕು, ಗಡಿವಿವಾದ ಬಗೆಹರಿಯುವ ನಿಟ್ಟಿನಲ್ಲಿ ಮಹಜನ್ ವರದಿ ಜಾರಿಯಾಗಬೇಕಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ…
Read More » - ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ
ರಾಮನಗರ: ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಎರಡು ವರ್ಷದ ಮತ್ತೊಂದು ಹೆಣ್ಣು ಚಿರತೆ ಮಾಗಡಿ ತಾಲೂಕಿನ ಎಸ್ಎಸ್ ಪಾಳ್ಯದ ಬಳಿ ಸೆರೆಯಾಗಿದೆ. ಈ ಚಿರತೆ ಹತ್ತಾರುಗ್ರಾಮಗಳ ಜನರ ನೆಮ್ಮದಿ…
Read More » - ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಬಲೆಗೆ ಬಿದ್ದ ನರಹಂತಕ ಚಿರತೆ
ರಾಮನಗರ: ಕಳೆದ 15 ದಿನಗಳ ಹಿಂದೆ ಮಹಿಳೆ ಮೇಲೆರಗಿ ಆಕೆಯನ್ನು ಬಲಿ ಪಡೆದಿದ್ದ ಚಿರತೆ ಸೆರೆಹಿಡಿಯುವಲ್ಲಿ ಮಾಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಮ್ಮ ಅವರನ್ನು ಚಿರತೆ…
Read More » - ಜಿಲ್ಲಾ ಸುದ್ದಿ
ವಿದ್ಯಾರ್ಥಿನಿಯರಿಗೆ ಕಿರುಕುಳ: ಪ್ರಭಾರ ಪ್ರಾಂಶುಪಾಲರ ವರ್ಗಾವಣೆ
ರಾಮನಗರ: ಮಾಗಡಿ ತಾಲೂಕಿನ ಹುಲಿಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ವಿದ್ಯಾರ್ಥಿಗಳ ಮೇಲೆ ಕಾಫಿ ರೈಟಿಂಗ್ ಮಾಡಿಲ್ಲ ಎಂದು ಮನಬಂದಂತೆ…
Read More » - ಜಿಲ್ಲಾ ಸುದ್ದಿ
ವಸತಿ ಶಾಲೆಯ ಮುಖ್ಯಶಿಕ್ಷಕರು ಸರಿಯಿಲ್ಲ- ಕೂಡಲೇ ನಮಗೆ ಬೇರೆ ಶಿಕ್ಷಕರನ್ನ ನೀಡಿ: ವಿದ್ಯಾರ್ಥಿಗಳ ಅಳಲು
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಕೇಳಿ ಬಂದಿದೆ. ನಮಗೆ…
Read More »
