Krishna River
- Breaking News
ಕೃಷ್ಣಾ ನದಿಗೆ 35 ಸಾವಿರ ಕ್ಯುಸೆಕ್ ನೀರು
ನಾರಾಯಣಪುರ: ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾದ ಹಿನ್ನೆಲೆ ಬಸವಸಾಗರಕ್ಕೆ ಒಳಹರಿವು ಹೆಚ್ಚುತ್ತಿದೆ. ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಬಸವಸಾಗರಕ್ಕೆ ಆಲಮಟ್ಟಿ ಲಾಲ್…
Read More » - Breaking News
ಕಾವೇರಿ, ಪೆನ್ನಾರ್, ಗೋದಾವರಿ, ಕೃಷ್ಣಾ ನದಿಗಳ ಜೋಡಣೆಗೆ 44 ಕೋಟಿ ಮೀಸಲು
ನವದೆಹಲಿ: ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ. ಗೋದಾವರಿ-ಕೃಷ್ಣ, ಕೃಷ್ಣಾ-ಪೆನ್ನಾರ್, ನರ್ಮದಾ-ಗೋದಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 2022-23ನೇ ಸಾಲಿನ ಬಜೆಟ್ ನಲ್ಲಿ…
Read More » - Breaking News
ಕೃಷ್ಣೆಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉತ್ತರ ಕರ್ನಾಟಕದ ಜೀವ ನದಿ ಎನಿಸಿರುವ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು. ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಭೇಟಿ…
Read More » - ಬಾಗಲಕೋಟೆ
ಕೃಷ್ಣಾ ನದಿ ಪ್ರವಾಹದಿಂದಾದ ಹಾನಿ ಕುರಿತು ಜಮಖಂಡಿಯಲ್ಲಿ ಸಭೆ
ಬಾಗಲಕೋಟೆ: ಜಮಖಂಡಿ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರವಾಹ ಉಂಟಾಗಿ ಜನರು ರೈತರ ಪರಿಸ್ಥಿತಿ ಚಿಂತಾಜನಕ ಆಗಿದೆ. ಮನೆ, ಬೆಳೆ ಕಳೆದುಕೊಂಡು ಸಂತ್ರಸ್ತರು ಜೀವನ ಬರ್ಬಾದ್…
Read More » - ಜಿಲ್ಲಾ ಸುದ್ದಿ
ಕೃಷ್ಣಾ ನದಿಯಲ್ಲಿ ಪ್ರವಾಹದ ಅಬ್ಬರ: ಗ್ರಾಮಕ್ಕೆ ನುಗ್ಗಿದ ನೀರು, ಬೋಟ್ ಮೂಲಕ ಜಾನುವಾರು ಸ್ಥಳಾಂತರ
ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಪ್ರವಾಹದ ಅಬ್ಬರ ಜೋರಾಗಿದೆ. ಮುಧೋಳ ತಾಲೂಕಿನ ಒಂಟಿಗೋಡಿ ಗ್ರಾಮಕ್ಕೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಉತ್ತೂರು ಗ್ರಾಮಗಳು…
Read More » - ಬೆಳಗಾವಿ
ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 3 ಲಕ್ಷ ಕ್ಯೂಸೆಕ್ ನೀರು; ನದಿ ತೀರದ ಜನರ ಸ್ಥಳಾಂತರ
ಬೆಳಗಾವಿ: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಹಾಗೂ ಪಕ್ಕದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು…
Read More » - ಬಾಗಲಕೋಟೆ
ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ; ಹಿಪ್ಪರಗಿ ಜಲಾಶಯಕ್ಕೆ 84 ಸಾವಿರ ಕ್ಯೂಸೆಕ್ ನೀರು
ಬಾಗಲಕೋಟೆ : ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ.…
Read More » - ಬೆಳಗಾವಿ
ಕೃಷ್ಣಾ ನದಿ ಪಾಲಾಗಿದ್ದ ಸಹೋದರರ ಶವ ಪತ್ತೆ
ಬೆಳಗಾವಿ: ಅಥಣಿಯ ಹಲ್ಯಾಳ ಕೃಷ್ಣಾ ನದಿಯ ದುರಂತದಲ್ಲಿ ನೀರು ಪಾಲಾಗಿದ್ದ ನಾಲ್ವರ ಶವ ಪತ್ತೆಯಾಗಿವೆ. NDRF, ಸ್ಕೋಬಾ ಡೈವಿಂಗ, ಸ್ಥಳಿಯ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಪರಿಶ್ರಮದಿಂದ…
Read More » - ಬೆಳಗಾವಿ
ಕೃಷ್ಣಾ ನದಿ ಪಾಲಾಗಿರುವ ಸಹೋದರರಿಗಾಗಿ ಮುಂದುವರಿದ ಹುಡುಕಾಟ
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಈಗ ಮಸಣ ಮೌನ ಆವರಿಸಿದೆ, ನಿನ್ನೆ ಅಷ್ಟೇ ಕೃಷ್ಣಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಸಮಯದಲ್ಲಿ ಕೃಷ್ಣಾದಲ್ಲಿ ನದಿಯಲ್ಲಿ…
Read More » - ಬೆಳಗಾವಿ
ಬಟ್ಟೆ ತೊಳೆಯಲು ಹೋದ ನಾಲ್ವರು ಕೃಷ್ಣಾ ನದಿಯ ಪಾಲು
ಬೆಳಗಾವಿ: ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ನಡೆದಿದೆ.ಅಥಣಿ ತಾಲೂಕಿನ ಹಳ್ಯಾಳದಲ್ಲಿ ಘಟನೆ ನಡೆದಿದೆ. ಗೋಪಾಲ ಬನಸುಡೆ (36),…
Read More »
