kannada story
- ಕಥೆ
ಹುಂಜವನ್ನು ಹುಡುಕಿ ಬಂದ ಸೂರ್ಯ
ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ…
Read More » - ಕಥೆ
ಇಲಿ ಮತ್ತು ಪಂಡಿತ
ಒಂದು ಹಳ್ಳಿಯ ಹೊರವಲಯದ ದೇವಸ್ಥಾನವೊಂದರಲ್ಲಿ ಒಬ್ಬ ಪಂಡಿತ ವಾಸವಾಗಿದ್ದ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೂಜೆಗಳನ್ನು ಮಾಡಿಸುತ್ತಿದ್ದ. ಸಾಯಂಕಾಲದ ಊಟ ಮಾಡಿ ಮುಗಿಸಿದ ಮೇಲೆ ಉಳಿದ ಆಹಾರವನ್ನು ಒಂದು…
Read More » - ಕಥೆ
ಪ್ರಾಮಾಣಿಕರಾಗಿ ಬದಲಾದ ಕಳ್ಳರು
ಇತಿಹಾಸ ಪ್ರಸಿದ್ಧ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಮಹಾ ಬುದ್ಧಿವಂತ. ಅಷ್ಟೇ ಅಲ್ಲ ಪ್ರಾಮಾಣಿಕ ಕೂಡ. ಒಮ್ಮೆ ಚಂದ್ರಗುಪ್ತ ಹಾಗೂ ಚಾಣಕ್ಯ ಜನರ ಕಷ್ಟ ಸುಖ ಅರಿಯಲು…
Read More » - ಕಥೆ
ಮಹಾತಾಯಿಯ ಮಮತೆ
ಒಂದು ಊರಿನಲ್ಲಿ ಒಬ್ಬಳು ರಾಧ ಎಂಬ ಮಹಿಳೆ ಇರುತ್ತಾಳೆ. ಅವಳು ಪ್ರತಿದಿನ ರಾಯಗಡ ಎಂಬ ಕೋಟೆಯ ಊರಿನೊಳಗೆ ಹಾಲು ಮಾರಲು ಬರುತ್ತಿದ್ದಳು. ಕಾರ್ತಿಕ ಮಾಸದ ಹುಣ್ಣಿಮೆಯ ದಿನ…
Read More » - ಕಥೆ
ಮನೋಜ್ ಮತ್ತು ಗಿಳಿ
ಪುಟ್ಟ ಹುಡುಗ ಮನೋಜ್ ಬಹಳ ಬುದ್ಧಿವಂತ. ಆಟ-ಪಾಠ ಎರಡರಲ್ಲೂ ಸೈ ಅನ್ನಿಸಿಕೊಂಡಿದ್ದ. ಆದರೆ ಸ್ವಲ್ಪ ಹಠದ ಸ್ವಭಾವ. ಒಮ್ಮೆ ಶಾಲೆ ಮುಗಿಸಿ ಅಮ್ಮನ ಕೈ ಹಿಡಿದು ಮನೆಗೆ…
Read More »
