Children
- ನಾಟಿವೈದ್ಯ
ಎಳೆ ಮಕ್ಕಳಿಗೆ ಸುತ್ತು ಕಾರಾ ಹಾಕುವುದು ಹೇಗೆ?
ಬೇಕಾಗುವ ಸಾಮಾಗ್ರಿಗಳು:ಭಜೆಸಣ್ಣ ರೇಷ್ಮೆಜಾಕಾಯಿಜೇಷ್ಠ ಮಧುಅರಿಶಿನದ ಕೊಂಬುಒಣ ಕರ್ಜೂರಒಣ ಶುಂಠಿಅಳಲೆಕಾಯಿಹಿಪ್ಲಿಮೆಣಸುವಾಯು ವಿಳಂಗಬಿಳಿ ಮೆಣಸುಓಂ ಕಾಳುಸೈಂದ್ರ ಲವಣಕರಿ ಉಪ್ಪುಬೆಳ್ಳುಳ್ಳಿಮಾಡುವ ವಿಧಾನ:ಸಾಮಾನ್ಯವಾಗಿ ತಾಯಿ ಎದೆ ಹಾಲಿನಿಂದಲೇ ತೇದು ಹಾಕುವುದು. ಸಾಣೆ ಕಲ್ಲನ್ನು…
Read More » - Breaking News
ಶಕ್ತಿಧಾಮದ ಮಕ್ಕಳಿಗೆ ಅಪ್ಪು ಭಾವಚಿತ್ರದ ಬೆಳ್ಳಿ ಡಾಲರ್ ಅಭಿಮಾನಿ ಗಿಫ್ಟ್
ಮೈಸೂರು: ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ ಅನ್ನು ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನ ದೇವಿನಗರದ ನಿವಾಸಿ ಅರ್ಜುನ, ಪತ್ನಿ ಬೃಂದಾಶ್ರೀ 50ಕ್ಕೂ…
Read More » - Latest
ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ರಿಂದ 14…
Read More » - ಜಿಲ್ಲಾ ಸುದ್ದಿ
ಮೈಸೂರಿನಲ್ಲಿ 9 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ಧೃಢ
ಮೈಸೂರು : ಮೈಸೂರಿನಲ್ಲಿ ಒಂಬತ್ತು ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ 9 ವರ್ಷದ ಮಗುವಿನಲ್ಲಿ ಒಮಿಕ್ರಾನ್…
Read More » - Breaking News
2-18 ವರ್ಷದವರಿಗೆ ಕೋವ್ಯಾಕ್ಸಿನ್; ಡಿಸಿಜಿಐಗೆ ಶಿಫಾರಸು
ನವದೆಹಲಿ: 2ರಿಂದ 18 ವರ್ಷ ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಪರಿಣಿತರ ಸಮಿತಿ ಶಿಫಾರಸು ಮಾಡಿದ್ದು, ಡಿಸಿಜಿಐ ಅಂತಿಮ ಅನುಮತಿ ನೀಡುವುದಷ್ಟೇ ಬಾಕಿಯಿದೆ. ಭಾರತೀಯ ಪ್ರಧಾನ ಔಷಧ…
Read More » - Latest
ಬಾಲಾಜಿ ಮೀಡಿಯಾ ಗ್ರೂಪ್ನಿಂದ ಮಕ್ಕಳಿಗೆ ನೋಟ್ಬುಕ್
ಬೆಂಗಳೂರು: ನಗರದ ಅಕ್ಕಮಹಾದೇವಿ ಸೇವಾ ಸಮಾಜ ಬಡ ಮಕ್ಕಳಿಗೆ ನೆರವಾಗುವ ಸಂಸ್ಥೆಯಾಗಿದ್ದು, ಅದರ ಆಶಯಕ್ಕೆ ಬಾಲಾಜಿ ಮೀಡಿಯಾ ಗ್ರೂಪ್ ಬೆಂಬಲ ನೀಡಿದೆ. ಸೇವಾ ಸಮಾಜದನಲ್ಲಿ ಆಶ್ರಯ ಪಡೆದಿರುವ…
Read More » - ಉತ್ತರ ಕನ್ನಡ
ಮಹಿಳಾ ಸರಕಾರಿ ನೌಕರರಿಗೆ ಮಕ್ಕಳ ಆರೈಕೆ ಸವಾಲು : ಉತ್ತರ ಕನ್ನಡ ಜಿ.ಪಂ.ಹೊಸ ಪ್ಲ್ಯಾನ್ !
ಕಾರವಾರ : ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಮಕ್ಕಳ ಆರೈಕೆ ಎರಡನ್ನೂ ನಿಭಾಯಿಸುವುದು ಒಂದು ಸವಾಲು. ಇದರಿಂದ ಅವರ ಕೆಲಸದ ಮೇಲೂ ವ್ಯತಿರಿಕ್ತ…
Read More » - ಉತ್ತರ ಕನ್ನಡ
ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್; ಉತ್ತರ ಕನ್ನಡದಲ್ಲಿ 6 ಪ್ರಕರಣ ದಾಖಲು
ಕಾರವಾರ : ಮಕ್ಕಳ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುವುದು ಹಾಗೂ ಅಪ್ಲೋಡ್ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ…
Read More » - ಬೆಳಗಾವಿ
ಭಿಕ್ಷಾಟನೆ ಮಾಡುತ್ತಿದ್ದ ಐವರು ಮಹಿಳೆಯರ ಬಂಧನ; 15 ಮಕ್ಕಳ ರಕ್ಷಣೆ
ಬೆಳಗಾವಿ: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಪೊಲೀಸರ ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿವರು ಜಂಟಿ ತಂಡದೊಂದಿಗೆ…
Read More »
