ಆರೋಗ್ಯಲೈಫ್ ಸ್ಟೈಲ್

ಬಾಡಿಬಿಲ್ಡ್ ಮಾಡುವ ಮುನ್ನ…

ಪವಿತ್ರಾ ಶೆಟ್ಟಿ

ಈಗ ಬಾಡಿಬಿಲ್ಡ್ ಮಾಡುವ ಕಾಲ. ಸಿನಿಮಾ ನಟರನ್ನು ಅಥವಾ ಕ್ರಿಕೆಟ್ ಪಟುಗಳನ್ನು ಕಂಡು ಅವರಂತೆ ತಮ್ಮದೇಹ ಇರಬೇಕೆಂದು ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವ ನೆಪದಲ್ಲಿ ವಿಪರೀತ ಪ್ರೋಟೀನ್ ಗಳನ್ನು ಸೇವಿಸುವುದು ದೇಹದ ಹಲವು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ಹೀಗೆ ಲೆಕ್ಕಕ್ಕಿಂತ ಹೆಚ್ಚು ಪ್ರೋಟೀನ್ ಸೇವನೆಯಿಂದ ಜೀವಕೋಶಗಳು ಸರಿಯಾದ ಆಕಾರದಲ್ಲಿ ಉಳಿಯುತ್ತದೆ. ನಿಮಗೆ ಬೇಕಿದ್ದ ದೇಹಾಕಾರವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಸಾಮಾನ್ಯ ವ್ಯಕ್ತಿಗೆ ದಿನಕ್ಕೆ 56 ಗ್ರಾಂ ಪ್ರೊಟೀನ್ ಸಾಕು. ಅದೇ ಮಹಿಳೆಯಗಾದರೆ 46 ಗ್ರಾಂ ಪ್ರೋಟೀನ್ ಸಾಕು. ದೇಹದಾಡ್ಯ ಮಾಡಿಕೊಳ್ಳುವ ನೆಪದಲ್ಲಿ ವಿಪರೀತ ಪ್ರೋಟೀನ್ ಸೇವಿಸುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಹೆಚ್ಚುತ್ತದೆ. ಬಾಡಿ ಬಿಲ್ಡರ್ ಗಳ 125 ಗ್ರಾಂ ಗಿಂತಲೂ ಹೆಚ್ಚಿನ ಪ್ರೊಟೀನ್ ಸೇವಿಸುತ್ತಾರೆ. ಇದು ಯಕೃತ್ ಪರಿಣಾಮಕಾರಿಯಾಗಿ ಕೆಲಸ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಸುಂದರವಾದ ದೇಹ ಹೊಂದಿರಬೇಕು ಎಂಬ ಕಾರಣಕ್ಕೆ ಆರೋಗ್ಯವನ್ನು ನಿರ್ಲಕ್ಷಿಸದಿರಿ. ಸಮಪ್ರಮಾಣದ ಆಹಾರ ಸೇವನೆಯಿಂದಲೂ ದೇಹದ ದೃಢತೆಯನ್ನು ಕಾಪಾಡಿಕೊಳ್ಳಬಹುದು. ಅದಕ್ಕೆ ತಾಳ್ಮೆ ಮುಖ್ಯ

Spread the love

Related Articles

Leave a Reply

Your email address will not be published. Required fields are marked *

Back to top button