ಆರೋಗ್ಯಲೈಫ್ ಸ್ಟೈಲ್

ನೀವು ರಾತ್ರಿ ಸ್ನಾನ ಮಾಡುತ್ತೀರಾ

ಪವಿತ್ರಾ ಶೆಟ್ಟಿ

ಬೇಸಿಗೆಯಲ್ಲಿ ಎರಡಲ್ಲದಿದ್ದರೆ ಮೂರು ಬಾರಿಯಾದರೂ ಸ್ನಾನಮಾಡುವ ಮಂದಿ, ಮಳೆಗಾಲ ಚಳಿಗಾಲ ಬಂತೆಂದರೆ ಸಾಕು ಒಮ್ಮೆ ಸ್ನಾನ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಹಗಲಲ್ಲಿ ಮಾತ್ರವಲ್ಲ ರಾತ್ರಿಯ ವೇಳೆ ಸ್ನಾನಮಾಡುವುದರಿಂದ ಯಾವುದೆಲ್ಲ ಪ್ರಯೋಜನಗಳಿವೆಯೆಂದು ತಿಳಿದಿದ್ದೀರಾ?

ಹಗಲಿನಲ್ಲಿ ಸ್ನಾನ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ. ಅದೇ ರಾತ್ರಿಯ ವೇಳೆ ಸ್ನಾನ ಮಾಡುವುದರಿಂದ ಅತ್ಯುತ್ತಮ ನಿದ್ದೆ ನಿಮ್ಮದಾಗುತ್ತದೆ. ನಾನು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.

ರಾತ್ರಿ ಸ್ನಾನ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ. ತ್ವಚೆಯ ಕಲ್ಮಶಗಳು ದೂರವಾಗುತ್ತದೆ. ಮುಖ ಸ್ವಚ್ಛವಾಗುತ್ತದೆ.

ಇದು ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಾತ್ರಿ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಸರಿಯಾಗಿ ಸಂಚಾರ ಗೊಳ್ಳುತ್ತದೆ. ರಾತ್ರಿ ಸ್ನಾನ ಮಾಡುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಸುಧಾರಣೆ ಗೊಳ್ಳುತ್ತವೆ.

ಮೈಗ್ರೇನ್, ಮೈ ಕೈ ನೋವು, ಕಾಲುನೋವು ಮೊದಲಾದ ಸಮಸ್ಯೆಗಳನ್ನು ರಾತ್ರಿಯ ಸ್ನಾನ ದೂರಮಾಡುತ್ತದೆ. ಆದರೆ ನೆನಪಿರಲಿ ರಾತ್ರಿ ತಣ್ಣೀರಿನಿಂದ ಸ್ನಾನ ಮಾಡುವುದು ಒಳ್ಳೆಯದಲ್ಲ. ಗುರು ಬೆಚ್ಚಗಿನ ನೀರಿನ ಆಯ್ಕೆ ಒಳ್ಳೆಯದು. ಅದೇ ರೀತಿ ರಾತ್ರಿಯ ಊಟಕ್ಕೆ ಮುನ್ನ ಸ್ನಾನ ಮಾಡಿ

Related Articles

Leave a Reply

Your email address will not be published. Required fields are marked *

Back to top button