ಕವಿತೆ

ಕವಿತೆ

ಆ ಕಾಡಿಗೆಯ ಕಣ್ಣಾಲಿಯಲಿ..👁️
ಒಲವ ಕೊನೆ ತಿರುವು ಕಾಣುತಿದೆ..
ಹುಬ್ಬಿನಲ್ಲಿ ಕಾಮನಬಿಲ್ಲೆ ಕಪ್ಪಾಗಿದೆ..
ಕಣ್ ರೆಪ್ಪೆಗಳಲ್ಲಿ ರವಿವರ್ಮನ ಕಲಾಕುಂಚ ದ ಅಂಚಿದೆ..
ಮುಗ್ಧತೆಯ ಮಗುವೊಂದು ಕಿಲಕಿಲನೆ ನಗುತಲಿದೆ..😊
ಮಿಂಚೊಂದು ಮುಗುಳು ನಗೆಯಲಿ ಮಿನುಗುತಿದೆ..⭐
ಮೌನ ಹಾಡಿಗೆ ,🎶ನವಿರು ಮುಂಗುರುಳು..
ಒಳಗೊಳಗೆ ನರ್ತಿಸಿದೆ..💃
ಪರವಾನಗಿ ಸಿಕ್ಕರೆ
ನಗುವ ನಯನದಲೆ ಡೇರೆ ⛺ಹಾಕಲೇ..?🥳..
-ಬಸವರಾಜ್ ಜಿ ಎಸ್
basavakgl276@gmail.com

Spread the love

Related Articles

Leave a Reply

Your email address will not be published. Required fields are marked *

Back to top button