Leopard
-
ಜಿಲ್ಲಾ ಸುದ್ದಿ
ಏಕಾಏಕಿ ಮನೆಗೆ ನುಗ್ಗಿದ ಚಿರತೆ: ಬೆಚ್ಚಿ ಬಿದ್ದ ಮನೆ ಕುಟುಂಬಸ್ಥರು
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿನ ಜನರಿಗೆ ಕಾಡುಪ್ರಾಣಿಗಳ ಕಾಟ ತಪ್ಪಿದ್ದಲ್ಲ. ನಿತ್ಯವೂ ಕಾಡು ಪ್ರಾಣಿಗಳ ಭಯದಲ್ಲೇ ಜೀವನ ನಡೆಸುವ ಪರಿಸ್ಥಿತಿ ಇದೆ. ಅಂತೆಯೇ ನಿನ್ನೆ ಆಹಾರ ಹುಡುಕಿಕೊಂಡು ನಾಡಿಗೆ…
Read More » -
ಜಿಲ್ಲಾ ಸುದ್ದಿ
ಸೋಲಾರ್ ತಂತಿಗೆ ಸಿಲುಕಿದ್ದ ಚಿರತೆ ರಕ್ಷಣೆ
ಮೈಸೂರು : ಬಾಳೆ ತೋಟವೊಂದರ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸರಗೂರು ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸೋಲಾರ್…
Read More » -
ಜಿಲ್ಲಾ ಸುದ್ದಿ
ರಾಮನಗರ: ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವು
ರಾಮನಗರ: ಮೊಲ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅರಳಿಮರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ನರಸಿಂಹಯ್ಯ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ…
Read More » -
ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ
ರಾಮನಗರ: ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಎರಡು ವರ್ಷದ ಮತ್ತೊಂದು ಹೆಣ್ಣು ಚಿರತೆ ಮಾಗಡಿ ತಾಲೂಕಿನ ಎಸ್ಎಸ್ ಪಾಳ್ಯದ ಬಳಿ ಸೆರೆಯಾಗಿದೆ. ಈ ಚಿರತೆ ಹತ್ತಾರುಗ್ರಾಮಗಳ ಜನರ ನೆಮ್ಮದಿ…
Read More » -
ಜಿಲ್ಲಾ ಸುದ್ದಿ
ಮಾಗಡಿಯಲ್ಲಿ ಬಲೆಗೆ ಬಿದ್ದ ನರಹಂತಕ ಚಿರತೆ
ರಾಮನಗರ: ಕಳೆದ 15 ದಿನಗಳ ಹಿಂದೆ ಮಹಿಳೆ ಮೇಲೆರಗಿ ಆಕೆಯನ್ನು ಬಲಿ ಪಡೆದಿದ್ದ ಚಿರತೆ ಸೆರೆಹಿಡಿಯುವಲ್ಲಿ ಮಾಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಮ್ಮ ಅವರನ್ನು ಚಿರತೆ…
Read More » -
Latest
Leopard: ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ
ರಾಮನಗರ: ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಮನೆಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಬಂದಿಯಾದ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ತಂಡ ಅಪರೇಷನ್ ಚೀತಾ ನಡೆಸುತ್ತಿದ್ದಾರೆ. ಎಲ್ಲಿ ಗೊತ್ತಾ…!…
Read More » -
ಜಿಲ್ಲಾ ಸುದ್ದಿ
Leopard: ಕೋಳಿ ತಿನ್ನಲು ಶೆಡ್ ಗೆ ಬಂದ ಚಿರತೆ ಸೆರೆ
ಮೈಸೂರು: ಕೋಳಿ ತಿನ್ನಲು ಬಂದು ಕೋಳಿಫಾರಂನ ಶೆಡ್ ನೊಳಗೆ ನುಗ್ಗಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸೆರೆ ಹಿಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ…
Read More » -
ಉಡುಪಿ
ಮನೆಯಲ್ಲೇ ಅವಿತು ಕುಳಿತಿದ್ದ ಚಿರತೆ: ಬೋನಿಗೆ ಕೆಡವಿದ ಅರಣ್ಯ ಇಲಾಖೆ!
ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಮನೆಯೊಂದರಲ್ಲಿ ಚಿರತೆಯೊಂದು ಅವಿತು ಕುಳಿತ ಪ್ರಸಂಗ ನಡೆದಿದ್ದು ಮನೆಯವರೇ ಅದನ್ನು ಬಲೆಯಲ್ಲಿ ಬಂಧಿಸಿ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಕೆಡವಿದ…
Read More » -
ರಾಮನಗರ
ಕನಕಪುರದಲ್ಲಿ ಚಿರತೆ ಸೆರೆ
ರಾಮನಗರ: ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದ ತೈಲೂರು ಅರಣ್ಯದಲ್ಲಿ ರೈತರ ಹಸು-ಕುರಿಗಳನ್ನು ತಿಂದು ಕಿರಿಕಿರಿ ಉಂಟುಮಾಡುತ್ತಿದ್ದ ಚಿರತೆಯೊಂದನ್ನು ಸಾತನೂರು ವಲಯ ಅರಣ್ಯಾಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಳೆದ…
Read More » -
Latest
Leopard: ಧಾರವಾಡದ ಕವಲಗೇರೆಯಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಬೆಳಗಾವಿ: ಕಳೆದ ಸೆ.20 ರಿಂದ ಧಾರವಾಡದ ಕವಲಗೇರಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಿರತೆಯ ಪತ್ತೆಗಾಗಿ ಅಧಿಕಾರಿಗಳು ಕಳೆದ…
Read More »
