kavana
-
ಕವಿತೆ
ಅನುದಿನ ಅನುಕ್ಷಣ ನಿನ್ನ ದ್ಯಾನ..ಕಾರಣ ನರನಾಡಿಗಳಲ್ಲಿ ನೆನಪಿನ ಮಿಡಿತದ ಅನಾವರಣ..ಭಾನಂಚಲಿ ಹಕ್ಕಿ ಸಿಹಿನಗೆಯ ಹೊತ್ತೊಯ್ಯುವ ಹಾಗೇ…ಹಾರಿ ಹೋಗಲೇ ಆ ಮಧುರ ಕ್ಷಣಗಳ ಬಳಿಗೆ..😊ಶೂನ್ಯತೆಯಲು ನೆನಪ ಪ್ರತಿ ಛಾಯೆ..ಮನದಲ್ಲಿ…
Read More » -
ಕವಿತೆ
ಗೊತ್ತಿಲ್ಲದ ತಪ್ಪಿಗೆ..ಸರಿ ಮಾಡಲಾಗದೆ..ಅರ್ಥ ಅನರ್ಥಗಳ ತೆಕ್ಕೆಗೆ..ರೆಕ್ಕೆ ಮುರಿದಂತಾಗಿದೆ ಹಕ್ಕಿಗೆ.. ಭಾವಗಳೇ ಅಸ್ವಸ್ತವಾಗಿವೆಯೋ?ಮನಸೇ ಭ್ರಮೆಯಲ್ಲಿ ಸಿಲುಕಿದೆಯೋ?ಎಂದೂ ಗೂಡಿಗೆಮರಳದ ಹಕ್ಕಿಗೆ..ಕನಸಿನ ಕರೆಯೋಲೆಯೇ?ಆಕರ್ಷಣೆಯೇ ಆಗಿದ್ದರೆ..!ದೂರದ ಆಗಸದಲಿ ಹಾರುವುದ ಕಂಡುಭಾರದ ನಗುವ ಬೀರಲಾಗುತ್ತಿತ್ತೆ..?…
Read More » -
ಕವಿತೆ
ಇದ್ದಾಗ ಅಪ್ಯಾಯಮಾನ ಹಣ ..ಜೀವ ಹೋದ ಮರುಕ್ಷಣವೇ ದೇಹ – ಹೆಣ .. -ಬಸವರಾಜ್ ಜಿ ಎಸ್ basavakgl276@gmail.com
Read More » -
ಕವಿತೆ
ಹೆಜ್ಜೆಗಳ ಹಿಂದೆ ಜೀವದ ಮೆರವಣಿಗೆ ..ಹುಣ್ಣಿಮೆಯ ಚಂದಿರನ ಬೆಳಕ ಕಾಣಿಕೆ ..ನೀ ನಡೆದ ಪಾದದ ಮಣ್ಣಗುರುತು ..ಚಿತ್ತಾರವಾಗಿದೆ ನೆನಪುಗಳ ಹೊತ್ತು .. -ಬಸವರಾಜ್ ಜಿ ಎಸ್ basavakgl276@gmail.com
Read More » -
ಕವಿತೆ
ಗೀಚಿ ಹಂಚುವ ಬಯಕೆ ..ಹಗುರವಾಗಲೂ ಹೃದಯಕೆ ..ಒಂಟಿತನವ ಪದಗಳಲಿ ಅಂಟಿಸಿ ..ಖಾಲಿ ಭಾವಗಳಿಗೆ ಬಣ್ಣ ಸೇರಿಸಿ ..ಮೆಚ್ಚಿ ,ಪ್ರತಿಕ್ರಿಯಿಸೋ ಪುಣ್ಯಾತ್ಮರಿಂದ ..ಏನೋ ಒಂಥರಾ ಮಹಾದಾನಂದ 😜😍.. -ಬಸವರಾಜ್…
Read More » -
ಕವಿತೆ
ಪ್ರೀತಿ ಎಂದರೆ ನಾಯಿಯ ಬಾಲ ..ಎದೆಯ ಇಳೆಯಲಿ ತಾನೇ ತೋಡಿಕೊಳ್ಳುವಇಲಿಯ ಬಿಲ ..ಮನಸು ವಿಲವಿಲ ..ಕನಸು ಕಳವಳ ..ಪೂರ್ಣ ಕಥೆಯೇ ಕಂಗಾಲು ..ಸುಮ್ಮನೆ ಅಂದುಕೊಳ್ಳುವೆವು ಕಾಮನಬಿಲ್ಲು ..😍…
Read More » -
ಕವಿತೆ
ಅವಳೆಂದರೆ ..ಅನುರಾಗದ ಆತ್ಮದಂತೆ ..ಹಾಯಾಗಿ ಮೌನ ಗುನುಗಿದಂತೆ ..ನಕ್ಷತ್ರದ ನಗುವೇ ..😊ಇರುಳಾದರೆಕನಸನು ಉರಿಸು ..ರಾಧೆಯ ಒಲವ ಲವಲವಿಕೆಯಅಲಂಕರಿಸು 💙🤗ಕಾಡು ಹಕ್ಕಿಯೊಂದು ಕನವರಿಸುವಂತೆ ..😍 -ಬಸವರಾಜ್ ಜಿ ಎಸ್…
Read More »
