kavana

  • ಕವಿತೆ

    ಮನದಾಳದ ಮಾತು,ನಿನ್ನ ಎದುರಲ್ಲಿ ನಿಂತು,ಹೇಳುವುದರಲ್ಲೇ ಮರೆತ್ಹೋಯಿತು.ನನ್ನೀ ಕಂಗಳ ಇಣುಕಿ ನೋಡು,ಮರೆತ ಆ ಮಾತಿನ ಭಾವವು,ಇನ್ನು ಮಿಂಚಂತೆ ಹೊಳೆಯುತಿಹುದು.

    Read More »
  • ಕವಿತೆ

    ನಿನ್ನ ನಗುವೆ ನಿನ್ನ ಮೊಗವೇ ನನ್ನ ಜಗವು.ನಗುವ ನಿನ್ನ ಮೊಗವೇ ನನ್ನ ಜಗವು.ಈ ನಗೆಯ ಕಡಲಲ್ಲಿ ನಾ ಬಾಳ್ವೆನು |ಪ| ನಮ್ಮಿಬ್ಬರ ಪ್ರೀತಿಯು ಸಾಗರದಾಳಈ ಸಾಗರದಾಳದಲ್ಲಿಳಿದು ಮುತ್ತುಗಳ…

    Read More »
  • ಕವಿತೆ

    ಪ್ರಿಯೆ!ನಿನ್ನ ನಗುವಿನ ಕ್ಷಣಗಳನ್ನು !ನನ್ನ ಹೃದಯದಲ್ಲಿ ಶೇಕರಿಸಿದ್ದೆ ,ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ…ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟುಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !

    Read More »
  • ಕವಿತೆ

    ಬೀಸುತಿಹುದು ತಂಗಾಳಿಎಂದು ಕೊಂಡೆ,ಸ್ಪರ್ಶಿಸಿದಾಗಲೇ ಗೊತ್ತಾಗಿದ್ದುಅದು ಬಿರುಗಾಳಿ ಎಂದು..ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ,ಸ್ಪರ್ಶಿಸದಿರು ನೀ ಬಿರುಗಾಳಿ ತರಹ.

    Read More »
  • ಕವಿತೆ

    ಭಾರವಾಗುತ್ತಿದೆ ನಮ್ಮಸುಂದರವಾದ ಬದುಕುಹತ್ತಿರವಾಗುತ್ತಿದೆ ದುಃಖದುಮ್ಮಾನಗಳ ಸರಕು….

    Read More »
  • ಕವಿತೆ

    ಮನದಲಿ ಆಸೆಗಳು ನೂರಾರು,ಆದರೆ ಅವುಗಳಿಗೆ ಆಸರೆ ಯಾರು?ಕಣ್ಣಿನಲ್ಲಿ ಕನಸುಗಳು ಸಾವಿರಾರು, ಆದರೆಅವುಗಳಿಗೆ ಸ್ಪೂರ್ತಿ ತುಂಬಿಪ್ರೋತ್ಸಾಹಿಸುವ ಪ್ರೇಮಿ ಯಾರು?

    Read More »
  • ಕವಿತೆ

    ಬದುಕು ದೋಣಿಯ ನಾವಿಕನೆನಪು ಇದರ ಪ್ರಯಾಣಿಕಹೋದ ದಾರಿಯ ಅರಿವಿಲ್ಲತಿರುಗಿ ಬರುವುದು ತಿಳಿದಿಲ್ಲ…

    Read More »
  • ಕವಿತೆ

    ಕವನ ಗೀಚಲು ಕವಿ ನಾನಲ್ಲ….ತೋಚಿದ್ದು ಗೀಚಲು ಕವಿಯೇ ಆಗಬೇಕಿಲ್ಲ….ಗೀಚಿದ್ದು ಕವನ, ಕವಿತೆಯಾದರೆ….ನನ್ನ ಬರಹಗಳೇ ನನಗೆ ಎಲ್ಲಾ….ಅದಕ್ಕಿಂತ ಸಂತೋಷ ನನಗೆ ಬೇರೊಂದಿಲ್ಲ..

    Read More »
  • ಕವಿತೆ

    ನಾನು ಮನುಷ್ಯನಾಗುತ್ತಿರಲಿಲ್ಲಮುಡಿಗೇರಿದ ಗುಲಾಬಿಗಷ್ಟೇ ಅಲ್ಲರಕ್ತ ಬಸಿದ ಮುಳ್ಳು ಮೊನೆಗಳಿಗೂಮನಬಯಲು ಹಾಸಿದ್ದೇನೆಹಾಗಾಗದಿದ್ದರೆಪ್ರೀತಿ ಟಿಸಿಲೊಡೆಯುತ್ತಿರಲಿಲ್ಲ ಬೊಗಸೆಯಲ್ಲಿ ದಕ್ಕಿದ್ದಕ್ಕಷ್ಟೇ ಅಲ್ಲಬೆರಳ ಸಂದಿಯಲ್ಲಿ ಸೋರಿಹೋದದಕ್ಕೂಎದೆಮಡಕೆಯಲಿ ಜಾಗವಿದೆಹಾಗಿಲ್ಲದಿದ್ದರೆಭಾವ ತೊಟ್ಟಿಕ್ಕುತ್ತಿರಲಿಲ್ಲ ಗೂಡು ಕಟ್ಟುವ ವಸಂತದ ಹಾಡುಗಳಿಗಷ್ಟೇ…

    Read More »
  • ಕವಿತೆ

    ತುಂಬಾ ಕನಸುಗಳಿವೆ..ಇರಳು ಮುಗಿದ ಮೇಲೆ ಹಗಲಿದೆ..ಮನದ ಇರುಸುಮುರಸು ಒರೆಗಿರಿಸು..ಸಾಧಿಸು .. ಕನಸು ಕನವರಸಿ.. ನಿನ್ನನೆ ಬಳಿ ಕೂಗಿ ಕರೆವಂತೆ.. ಗಮನವನ್ನು ಕೇಂದ್ರೀಕರಿಸಿ..ಆಂತರ್ಯದ ಶಕ್ತಿ ಒಗ್ಗೂಡಿಸಿ..ಪುಟಿದೇಳು..ನಿಜ ಬದುಕ ಗುರಿಯೆಡೆಗೆ..ಏನಿದ್ದರೂ…

    Read More »
Back to top button