ಕವಿತೆ

ಕವಿತೆ

ತುಂಬಾ ಕನಸುಗಳಿವೆ..
ಇರಳು ಮುಗಿದ ಮೇಲೆ ಹಗಲಿದೆ..
ಮನದ ಇರುಸುಮುರಸು ಒರೆಗಿರಿಸು..
ಸಾಧಿಸು .. ಕನಸು ಕನವರಸಿ.. ನಿನ್ನನೆ ಬಳಿ ಕೂಗಿ ಕರೆವಂತೆ..

ಗಮನವನ್ನು ಕೇಂದ್ರೀಕರಿಸಿ..
ಆಂತರ್ಯದ ಶಕ್ತಿ ಒಗ್ಗೂಡಿಸಿ..
ಪುಟಿದೇಳು..
ನಿಜ ಬದುಕ ಗುರಿಯೆಡೆಗೆ..
ಏನಿದ್ದರೂ ನಿನ್ನ ನಡೆಗೆ…
ಬಣ್ಣದ ಲೋಕವೊಂದು ಕಾಯುತ್ತಿದೆ
ನಿನಗಾಗಿ..
ಮುದ್ದು ನಗೆಯ ಸಾರ್ಥಕತೆಗೆ..
-ಬಸವರಾಜ್ ಜಿ ಎಸ್
basavakgl276@gmail.com

Spread the love

Related Articles

Leave a Reply

Your email address will not be published. Required fields are marked *

Back to top button