Channapatna
- ಜಿಲ್ಲಾ ಸುದ್ದಿ
ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ :ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ
ರಾಮನಗರ: ಗ್ರಾಮ ಸಭೆಯಲ್ಲಿ ಕೆಲ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಗ್ರಾಮ ಸಭೆಯನ್ನೇ ಮಾರ್ಗದರ್ಶಿ ಅಧಿಕಾರಿ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಘಟನೆ…
Read More » - ಜಿಲ್ಲಾ ಸುದ್ದಿ
ಶ್ರೀ ಚಾಮುಂಡೇಶ್ವರಿಬಸವಪ್ಪನ ಪುಣ್ಯ ಕ್ಷೇತ್ರದಲ್ಲಿ ಸಾವನ್ನಪ್ಪಿದ್ದ ಪವಾಡ ಬಸವಪ್ಪನ ಗಣಾರಾಧನೆ ; ಸಾವಿರಾರು ಭಕ್ತರ ಆಗಮನ
ರಾಮನಗರ: ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯ ಕ್ಷೇತ್ರದಲ್ಲಿ ಸಾವನ್ನಪ್ಪಿದ್ದ ಪವಾಡ ಬಸವಪ್ಪನ ಗಣಾರಾಧನೆ ಹಾಗೂ ನೂತನ ಬಸವಪ್ಪನ ಪಟ್ಟಾಭಿಷೇಕ ಕಾರ್ಯಕ್ರಮ ಗುರುವಾರ…
Read More » - Breaking News
Shivaratri 2022:ಶಿವರಾತ್ರಿ ಹಬ್ಬಕ್ಕೆ ಮೂವತ್ತು ಅಡಿಯ ಶಿವಲಿಂಗ ಅನಾವರಣ
ರಾಮನಗರ: ಜಿಲ್ಲೆಯಲ್ಲಿ ಮೂವತ್ತು ಅಡಿ ಶಿವಲಿಂಗವನ್ನು ಚನ್ನಪಟ್ಟಣ ತಾಲೂಕಿನ ಹನಿಯೂರು-ರಾಮೇಗೌಡನದೊಡ್ಡಿ ಗ್ರಾಮದ ನಡುವೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಶಿವರಾತ್ರಿ ದಿನವಾದ ಮಂಗಳವಾರ ವಿದ್ಯುಕ್ತವಾಗಿ ಧಾರ್ಮಿಕ ವಿಧಾನದೊಂದಿಗೆ ಅನಾವರಣಗೊಳ್ಳಲಿದೆ. ಜಿಲ್ಲೆಯಲ್ಲಿ…
Read More » - Latest
ಚನ್ನಪಟ್ಟಣದಲ್ಲಿ ನಾಪತ್ತೆಯಾದ ಮಹಿಳೆಯ ಶವ ಕೆರೆಯಲ್ಲಿ ಮತ್ತೆ
ರಾಮನಗರ: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಚನ್ನಪಟ್ಟಣ ಹೊರ ವಲಯದ ರಾಮಮ್ಮನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆ ನಿವಾಸಿ ವೆಂಕಟಮ್ಮ(47) ಮೃತಪಟ್ಟಿರುವ ಮಹಿಳೆ.…
Read More » - Latest
ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯರ ಕಳ್ಳಾಟ : ರೋಗಿಗಳ ಪರದಾಟ
ರಾಮನಗರ : ಚನ್ನಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಚಿಕಿತ್ಸೆಗಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವೈದ್ಯರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ…
Read More » - Latest
Judge: ಮಗನನ್ನು ಅಂಗನವಾಡಿಗೆ ದಾಖಲಿಸಿ ಸರಳತೆ ಮೆರೆದ ಚನ್ನಪಟ್ಟಣದ ನ್ಯಾಯಾಧಿಶರು
ವರದಿ: ರಾಜೇಶ್ ಕೊಂಡಾಪುರ ರಾಮನಗರ: ಅಯ್ಯೋ ನಮ್ಮ ಮಕ್ಕಳು ನಮ್ಮಂತೆ ಸರ್ಕಾರಿ ಶಾಲೆಯಲ್ಲಿ ಓದಿ ಕೀಳರಿಮೆ ಅನುಭವಿಸುವುದು ಬೇಡ. ಸಾಲ ಮಾಡಿದ್ರೂ ಚಿಂತೆಯಿಲ್ಲ, ತಮ್ಮ ಮಕ್ಕಳನ್ನು ಖಾಸಗಿ…
Read More » - ಜಿಲ್ಲಾ ಸುದ್ದಿ
ಕರ್ನಾಟಕ ಬಂದ್ ಮಾಡುವುದರಿಂದ ಏನು ಪ್ರಯೋಜನವಾಗಲಿದೆ: ಕುಮಾರಸ್ವಾಮಿ ಪ್ರಶ್ನೆ
ರಾಮನಗರ: ಬಂದ್ ಮಾಡುವುದರಿಂದ ಅನುಕೂಲ ಯಾರಿಗೆ ಆಗಲಿದೆ. ಅನಾನುಕೂಲ ಯಾರಿಗೆ ಅನ್ನೋವ ಪ್ರಶ್ನೆ ಉದ್ಭವಿಸಿದೆ. ನಮ್ಮ ರಾಜ್ಯದಲ್ಲಿ ಬಂದ್ ಕರೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ.…
Read More » - ಜಿಲ್ಲಾ ಸುದ್ದಿ
ಕನ್ನಡ ಧ್ವಜಕ್ಕೆ ಬೆಂಕಿ: ಚನ್ನಪಟ್ಟಣದಲ್ಲಿ ರೈತಸಂಘ ಪ್ರತಿಭಟನೆ
ರಾಮನಗರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚನ್ನಪಟ್ಟದ ಕಾವೇರಿ ವೃತ್ತದಲ್ಲಿ ಪ್ರತಿಭಟನೆ…
Read More » - Latest
ಪ್ರತಿಭಟನೆ ನಡುವೆ ಕಾರು ನುಗ್ಗಿಸಿಕೊಂಡು ಹೋದ ಶಾಸಕಿ ಅನಿತಾ ಕುಮಾರಸ್ವಾಮಿ : ರೈತರ ಆಕ್ರೋಶ
ರಾಮನಗರ: ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರ ಮಧ್ಯೆ ತಮ್ಮ ಕಾರು ನುಗ್ಗಿಸಿಕೊಂಡು ಹೋದ ಶಾಸಕಿ ಅನಿತಾಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇಲ್ಲಿನ ಐಜೂರು…
Read More »

