attack
- ಸುದ್ದಿ
ಇರಾನ್ ಪವಿತ್ರ ಇಮಾಮ್ ರೆಜಾದಲ್ಲಿ ಚಾಕು ದಾಳಿ
ಟೆಹ್ರಾನ್ (ಇರಾನ್): ಇರಾನ್ನ ಈಶಾನ್ಯ ನಗರವಾದ ಮಶಾದ್ನಲ್ಲಿರುವ ಇರಾನ್ನ ಪವಿತ್ರ ದೇಗುಲವಾದ ಇಮಾಮ್ ರೆಜಾದ ಅಂಗಳದಲ್ಲಿ ಮಂಗಳವಾರ ನಡೆದ ಚಾಕು ದಾಳಿಯಲ್ಲಿ ಒಬ್ಬ ಇರಾನ್ ಧರ್ಮಗುರು ಸಾವನ್ನಪ್ಪಿದ್ದಾರೆ…
Read More » - Breaking News
ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದುಷ್ಕರ್ಮಿಗಳ ದಾಳಿ
ಢಾಕಾ: ಇಸ್ಕಾನ್ ದೇವಾಲಯದ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ದೇಗುಲಗಳಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಹಿಂದೂ ದೇವಾಲಯದ ಮೇಲೆ ಬರೋಬ್ಬರಿ 200 ಜನರು ಗುಂಪೊಂದು ದಾಳಿ ಮಾಡಿದೆ.…
Read More » - Breaking News
ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ರಷ್ಯಾ, ವಿಶ್ವಕ್ಕೆ ಪುಟಿನ್ ಹೊಣೆಗಾರ: ಜೋ ಬಿಡೆನ್ ಎಚ್ಚರಿಕೆ
ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ರಷ್ಯಾದ ಪಡೆಗಳು ಕ್ರಿಮಿಯಾದಿಂದ ಉಕ್ರೇನಿಯನ್ ಪ್ರದೇಶವನ್ನು ಪ್ರವೇಶಿಸಿದವು. ಗುರುವಾರ ಬೆಳಗ್ಗೆ ಉಕ್ರೇನ್ ಹಲವಾರು ನಗರಗಳ…
Read More » - ಹುಬ್ಬಳ್ಳಿ - ಧಾರವಾಡ
ತಹಶೀಲ್ದಾರ್ ಮೇಲಿನ ಹಲ್ಲೆ: ಪ್ರತಿಭಟನೆ
ಹುಬ್ಬಳ್ಳಿ: ಇತ್ತೀಚೆಗೆ ಹುಮನಾಬಾದ್ ತಹಶೀಲ್ದಾರ್ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕುರ್ಚಿಗಳನ್ನು ಧ್ವಂಸಗೊಳಿಸಿ, ಕರ್ತವ್ಯ ನಿರತ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ದುಷ್ಕರ್ಮಿಗಳ…
Read More » - Uncategorized
ತಂಗಿಯ ಬಾಲ್ಯ ವಿವಾಹ ಪ್ರಶ್ನಿಸಿದಕ್ಕೆ ಅಣ್ಣನ ಮೇಲೆ ಹಲ್ಲೆ
ಮೈಸೂರು: ತಂಗಿಯ ಬಾಲ್ಯ ವಿವಾಹ ವಿರೋಧಿಸಿದ ವ್ಯಕ್ತಿಗೆ ಚಾಕು ಇರಿದು ಎಸ್ಕೇಪ್ ಆಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಮ್ಮರಗಾಲ ಗ್ರಾಮ…
Read More » - ಜಿಲ್ಲಾ ಸುದ್ದಿ
ತನ್ನ 5ನೇ ಮದುವೆಗೆ ಒಪ್ಪದ 4ನೇ ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ
ಕೊಡಗು : ಪತ್ನಿಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪತಿ ಮಹಾಶಯ ಪರಾರಿಯಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.…
Read More » - ಜಿಲ್ಲಾ ಸುದ್ದಿ
Deer: ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ
ಮೈಸೂರು: ಜಿಂಕೆಯೊಂದು ಬೀದಿನಾಯಿಗಳ ದಾಳಿಗೆ ಒಳಗಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಜಿಂಕೆ ಮೇಲೆ ನಾಯಿಗಳು ದಾಳಿ ಮಾಡಿವೆ. ಆಹಾರ…
Read More » - Latest
Norway: ಅನಾಮಧೇಯ ವ್ಯಕ್ತಿಯಿಂದ ಬಿಲ್ಲು-ಬಾಣಗಳಿಂದ ದಾಳಿ: ಐವರ ಸಾವು
ಓಸ್ಲೋ: ನಾರ್ವೆಯ ಕೋಂಗ್ಸ್ ಬರ್ಗ್ ಎಂಬಲ್ಲಿ ದುಷ್ಕರ್ಮಿಯೋರ್ವ ಬಿಲ್ಲು ಮತ್ತು ಬಾಣಗಳನ್ನು ಅಸ್ತ್ರವಾಗಿಸಿ ಬಳಸಿ ಐವರನ್ನು ಭಯಾನಕವಾಗಿ ಹತ್ಯೆ ಮಾಡಿದ್ದಾನೆ. ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ನಾರ್ವೆಯ ರಾಜಧಾನಿ…
Read More » - ಸುದ್ದಿ
ಲಸಿಕೆ ನೀಡಲು ನಿರಾಕರಿಸಿದ್ದಕ್ಕೆ ವೈದ್ಯನಿಗೆ ಕೊಡಲಿಯಿಂದ ಹಲ್ಲೆ
ಯವತ್ಮಲ್: ಸರತಿ ಸಾಲಿನಲ್ಲಿ ನಿಲ್ಲದೆ ಮುಂದೆ ಹೋಗಿ ನಿಂತು ಕೋವಿಡ್ ಲಸಿಕೆ ಪಡೆಯಲು ಬಂದಾತನಿಗೆ ಲಸಿಕೆ ನೀಡಲು ನಿರಾಕರಿಸಿದ ವೈದ್ಯರು ಆತನಿಂದ ಹಲ್ಲೆಗೊಳಗಾದ ಘಟನೆ ಮಹಾರಾಷ್ಟ್ರದ ಯವತ್ಮಲ್…
Read More » - ಜಿಲ್ಲಾ ಸುದ್ದಿ
ಬಲವಂತದ ಮತಾಂತರ ಆರೋಪ: ಪಾದ್ರಿಗೆ ತರಾಟೆ ತೆಗೆದುಕೊಂಡ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು
ದಾವಣಗೆರೆ: ನಗರದ ಎಸ್ ಓ ಜಿ ಕಾಲೋನಿಯಲ್ಲಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಕ್ರೈಸ್ತ ಪಾದ್ರಿಯನ್ನು…
Read More »
