ಒಂದೊಳ್ಳೆ ಮಾತು
ಒಂದೊಳ್ಳೆ ಮಾತು
ರಾಮ ಎನ್ನುವನು
ಕೃಷ್ಣನಿಗೆ ಇಷ್ಟವಾಗಲಿಲ್ಲ
ಕೃಷ್ಣ ಎನ್ನುವನು
ಕಂಸನಿಗೆ ಮೆಚ್ಚುಗೆಯಾಗಲಿಲ್ಲ
ಎಂದಾದಮೇಲೆ ಎಲ್ಲರ
ಮೆಚ್ಚುಗೆಗಾಗಿ ಬದುಕುತ್ತೇನೆ
ಎಂದರೆ ಅರ್ಥವಿಲ್ಲ.

ರಾಮ ಎನ್ನುವನು
ಕೃಷ್ಣನಿಗೆ ಇಷ್ಟವಾಗಲಿಲ್ಲ
ಕೃಷ್ಣ ಎನ್ನುವನು
ಕಂಸನಿಗೆ ಮೆಚ್ಚುಗೆಯಾಗಲಿಲ್ಲ
ಎಂದಾದಮೇಲೆ ಎಲ್ಲರ
ಮೆಚ್ಚುಗೆಗಾಗಿ ಬದುಕುತ್ತೇನೆ
ಎಂದರೆ ಅರ್ಥವಿಲ್ಲ.