shubashita

  • ಒಂದೊಳ್ಳೆ ಮಾತು

    ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ

    Read More »
  • ಒಂದೊಳ್ಳೆ ಮಾತು

    ಶ್ರಮಜೀವಿಯಂತೆ ಕೆಲಸ ಮಾಡು . ವೇದಾಂತಿಯಂತೆ ಯೋಚಿಸು. – ಹೆನ್ರಿ ಬರ್ಗ್

    Read More »
  • ಒಂದೊಳ್ಳೆ ಮಾತು

    ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು

    Read More »
  • ಒಂದೊಳ್ಳೆ ಮಾತು

    ರಾಮ ಎನ್ನುವನು ಕೃಷ್ಣನಿಗೆ ಇಷ್ಟವಾಗಲಿಲ್ಲ ಕೃಷ್ಣ ಎನ್ನುವನು ಕಂಸನಿಗೆ ಮೆಚ್ಚುಗೆಯಾಗಲಿಲ್ಲ ಎಂದಾದಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಎಂದರೆ ಅರ್ಥವಿಲ್ಲ.

    Read More »
  • ಒಂದೊಳ್ಳೆ ಮಾತು

    ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದುಯಾವುದೂ ಇಲ್ಲ,ಮನಸ್ಸು ಅಂಜುತ್ತದೆಯಷ್ಟೇಧೈರ್ಯ ಮಾಡಿ ಮುಂದೆ ಸಾಗಿಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು,ಸೋತರೆ ನಾವೇ ಪಾಠ ಕಲಿಯಬಹುದು.

    Read More »
  • ಒಂದೊಳ್ಳೆ ಮಾತು

    ಪರರನ್ನು ಹೀನಾವಾಗಿಪರಿಗಣಿಸಬೇಡಿ, ಅದು ನಿಮ್ಮಮನಸ್ಸಿನ ಯೋಗ್ಯತೆಯನ್ನುಕುಗ್ಗಿಸುತ್ತದೆ.

    Read More »
  • ಒಂದೊಳ್ಳೆ ಮಾತು

    ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ

    Read More »
  • ಒಂದೊಳ್ಳೆ ಮಾತು

    ತಲೆ ತಗ್ಗಿಸಿ ನಿನ್ನ ಕೆಲಸನೀನು ಮಾಡಿದರೆ, ಅದರಫಲ ನಿನ್ನನ್ನು ತಲೆಎತ್ತುವಂತೆ ಮಾಡುತ್ತದೆ.

    Read More »
  • ಒಂದೊಳ್ಳೆ ಮಾತು

    ಸುಖ, ಸ್ನೇಹಿತರನ್ನುಕರೆತರುತ್ತದೆ. ಕಷ್ಟ ಅವರಅರ್ಹತೆಯನ್ನು ಪರೀಕ್ಷಿಸುತ್ತದೆ.

    Read More »
  • ಒಂದೊಳ್ಳೆ ಮಾತು

    ಶಕ್ತಿಶಾಲಿಗಳಾಗಲಿ, ಶ್ರದ್ಧಾವಂತರಾಗಲಿಆಗ ಎಲ್ಲವೂ ನಿಶ್ಚಿತವಾಗಿಸಾಧಿಸಲ್ಪಡುತ್ತದೆ.

    Read More »
Back to top button