shubashita
-
ಒಂದೊಳ್ಳೆ ಮಾತು
ನಾವು ಬಯಸಿದಂತೆಬದುಕುವ ಸ್ವಾತಂತ್ರ್ಯಯಾವತ್ತೂ ಭಯಾನಕಹೋರಾಟದ ಫಲವೇಹೊರತು ಸುಲಭಕ್ಕೆಸಿಗುವುದಿಲ್ಲ.
Read More » -
ಒಂದೊಳ್ಳೆ ಮಾತು
ಅಸಮರ್ಥರಾದವರ ಕೋಪಅವರಿಗೇ ತೊಂದರೆಗೆದಾರಿಮಾಡಿಕೊಡುತ್ತದೆ.ಮಣ್ಣಿನ ಮಡಿಕೆಯಲ್ಲಿನೀರು ತೀವ್ರವಾಗಿ ಕುದಿಯುವಾಗತನ್ನ ಹೊರಬದಿಯೇ ಸುಟ್ಟುಹೋಗುತ್ತದೆ
Read More » -
ಒಂದೊಳ್ಳೆ ಮಾತು
ಜೀವನ ಒಂದು ಸಾಹಸಒಳಿತೋ ಕೆಡುಕೋ…ಸಹಿಸಿಕೊಳ್ಳಬೇಕು!ಸಹಿಸಿಕೊಂಡು ಸಾಧಿಸಬೇಕು,ಆಗಲೇ ಜೀವನಕ್ಕೊಂದು ಮೆರುಗು.
Read More »
