nudimuttu

  • ಒಂದೊಳ್ಳೆ ಮಾತು

    ಶ್ರಮಜೀವಿಯಂತೆ ಕೆಲಸ ಮಾಡು . ವೇದಾಂತಿಯಂತೆ ಯೋಚಿಸು. – ಹೆನ್ರಿ ಬರ್ಗ್

    Read More »
  • ಒಂದೊಳ್ಳೆ ಮಾತು

    ರಾಮ ಎನ್ನುವನು ಕೃಷ್ಣನಿಗೆ ಇಷ್ಟವಾಗಲಿಲ್ಲ ಕೃಷ್ಣ ಎನ್ನುವನು ಕಂಸನಿಗೆ ಮೆಚ್ಚುಗೆಯಾಗಲಿಲ್ಲ ಎಂದಾದಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಎಂದರೆ ಅರ್ಥವಿಲ್ಲ.

    Read More »
  • ಒಂದೊಳ್ಳೆ ಮಾತು

    ಜೀವನ ಚಿಕ್ಕದಾಗಿದೆ. ನಿಮ್ಮನ್ನು ನಗಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಖರ್ಚು ಮಾಡಿ. 

    Read More »
  • ಒಂದೊಳ್ಳೆ ಮಾತು

    ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದುಯಾವುದೂ ಇಲ್ಲ,ಮನಸ್ಸು ಅಂಜುತ್ತದೆಯಷ್ಟೇಧೈರ್ಯ ಮಾಡಿ ಮುಂದೆ ಸಾಗಿಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು,ಸೋತರೆ ನಾವೇ ಪಾಠ ಕಲಿಯಬಹುದು.

    Read More »
  • ಒಂದೊಳ್ಳೆ ಮಾತು

    ಪರರನ್ನು ಹೀನಾವಾಗಿಪರಿಗಣಿಸಬೇಡಿ, ಅದು ನಿಮ್ಮಮನಸ್ಸಿನ ಯೋಗ್ಯತೆಯನ್ನುಕುಗ್ಗಿಸುತ್ತದೆ.

    Read More »
  • ಒಂದೊಳ್ಳೆ ಮಾತು

    ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ

    Read More »
  • ಒಂದೊಳ್ಳೆ ಮಾತು

    ಸಂಕಷ್ಟ ಇಲ್ಲದಿದ್ದರೆನಮ್ಮ ತಪ್ಪುಗಳಿಂದನಾವು ಪಾಠಕಲಿಯುವುದಿಲ್ಲ

    Read More »
  • ಒಂದೊಳ್ಳೆ ಮಾತು

    ಪ್ರತಿದಿನವೂ ಒಂದು ಖಾಲಿಹಾಳೆಯಾಗಿದೆ. ನಿಮಗೆಹೇಗೆ ಬೇಕೋ ಹಾಗೆ ಅದನ್ನುಬರೆದುಕೊಳ್ಳಿ. ನಿಮ್ಮ ಜೀವನವನ್ನುನೀವೇ ರೂಪಿಸಿಕೊಳ್ಳಿ.

    Read More »
  • ಒಂದೊಳ್ಳೆ ಮಾತು

    ಪರರನ್ನು ಗೌರವಿಸುವುದನ್ನುಕಲಿಯದಿದ್ದರೆ ನಾವೆಂದೂದೊಡ್ಡವರಾಗುವುದಿಲ್ಲ

    Read More »
  • ಒಂದೊಳ್ಳೆ ಮಾತು

    ಜೀವನದ ಅತ್ಯಂತಒಳ್ಳೆಯ ಪಾಠವನ್ನುಯಾವಾಗಲೂ ಜೀವನದಅತಿ ಕೆಟ್ಟ ಪರಿಸ್ಥಿಯಲ್ಲೇಕಲಿಯುತ್ತೇವೆ.

    Read More »
Back to top button