ರಾಷ್ಟ್ರೀಯಸುದ್ದಿ

ಏರ್ ಏಷ್ಯಾ ಫೈಟ್ ನಲ್ಲಿ ಹಾವು; ವಿಡಿಯೋ ಸಖತ್ ವೈರಲ್

ನವದೆಹಲಿ: ಸಾಮಾನ್ಯವಾಗಿ ಊರುಗಳಲ್ಲಿ, ಸಂಧಿ ಮೂಲೆಗಳಲ್ಲಿ ಹಾವು ಪ್ರತ್ಯಕ್ಷವಾಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದೇಶದ ಫೈಟ್ ನಲ್ಲಿ ಹಾವು ಕಾಣಿಸಿಕೊಂಡಿದೆ.

ಕೌಲಾಲಂಪುರ್ ನಿಂದ ಮಲೇಷ್ಯಾದ ತವೌಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನದಲ್ಲಿ ಹಾವು ಕಾಣಿಸಿಕೊಂಡಿದೆ. ಈ ಬಗ್ಗೆ ಪೈಲಟ್ ಹನಾ ಮೊಹ್ಸಿನ್ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಮಾನದ ಓವರ್ ಹೆಡ್ ಬ್ಯಾಗೇಜ್ ಜಾಗದಲ್ಲಿ ಹಾವು ಜಾರುತ್ತಿರುವ ವೀಡಿಯೋವನ್ನು ಶೇರ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button