Latestಟಿವಿಮನರಂಜನೆಸಿನಿಮಾಸೆಲೆಬ್ರಿಟಿ
ಬಿಗ್ ಬಾಸ್ ನಿರೂಪಣೆಯಿಂದ ಹೊರಗೆ ಬಂದ ನಟ; ಯಾಕೆ ಗೊತ್ತಾ?

ಬಿಗ್ ಬಾಸ್ ಅಂದರೆ ಸಾಕು ಎಲ್ಲರಿಗೂ ಇಷ್ಟ. ಇದೊಂದು ಜನಪ್ರಿಯ ರಿಯಾಲಿಟಿ ಶೋ. ಈ ಕಾರ್ಯಕ್ರಮ ಬಂತು ಅಂದರೆ ಸಾಕು ಟಿ.ವಿ ಮುಂದೆ ಕುಳಿತವರು ಎದ್ದೇಳುವುದಿಲ್ಲ. ಕನ್ನಡ ಮಾತ್ರವಲ್ಲ ಎಲ್ಲ ಭಾಷೆಯಲ್ಲೂ ಈ ಶೋ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಸಹ ಬಿಗ್ ಬಾಸ್ ನಿಂದ ಹೊರಗೆ ಬಂದ್ಮೇಲೆ ಸದಾ ಸುದ್ದಿಯಲ್ಲೇ ಇರುತ್ತಾರೆ.
ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ನಿರೂಪಕರಾಗಿದ್ದರೆ, ಹಿಂದಿಯಲ್ಲಿ ಭಜರಂಗಿ ಭಾಯ್ಜಾನ್ ಸಲ್ಮಾನ್ ಖಾನ್ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಇನ್ನೂ ತೆಲುಗಿನಲ್ಲಿ ನಾಗಾರ್ಜುನ ಅವರು ಈ ರಿಯಾಲಿಟಿ ಶೋ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇತ್ತ ತಮಿಳಿನಲ್ಲಿ ನಟ ಕಮಲ್ ಹಾಸನ್ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದರು. ಇದೀಗ ಬಿಗ್ ಬಾಸ್ ನಿಂದ ನಟ ಕಮಲ್ ಹಾಸನ್ ಹಿಂದೆ ಸರಿದಿದ್ದಾರೆ. ಇನ್ನೂ ಮುಂದೆ ತಮಿಳಿನ ಬಿಗ್ ಬಾಸ್ ಶೋ ಕಮಲ್ ಹಾಸನ್ ನಿರೂಪಣೆ ಮಾಡುವುದಿಲ್ಲ.



