Latestಚರ್ಚೆರಾಜಕೀಯರಾಜ್ಯವಿಡಿಯೋಗಳು

ಶಶಿಧರ್ ಭಟ್ ನ್ಯೂಸ್ ಅಂಡ್ ವ್ಯೂಸ್ | ಸುಮಲತಾ, ಎಚ್​ಡಿಕೆ ಯುದ್ಧವಿರಾಮದ ನಂತರ…

ಮಾಜಿ ಮುಖ್ಯಮಂತ್ರಿ ಎಚ್,ಡಿ. ಕುಮಾರಸ್ವಾಮಿ ಯುದ್ಧ ವಿರಾಮ ಘೋಷಿಸಿದ್ದಾರೆ.. ಆದರೆ ಸಂಸತ್ ಸದಸ್ಯೆ ಸುಮಲತಾ ಅಕ್ರಮ ಗಣಿಗಾರಿಕೆ ವಿಚಾರವನ್ನು ಸಂಸತ್​ನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಯುದ್ಧವನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಜಗಳದಲ್ಲಿ ಮುಖ್ಯ ವಿಚಾರ ಮರೆಯಾಗಿ ಹೋಗಿದೆ.. ಮಾಧ್ಯಮಗಳೂ ಈ ಮುಖ್ಯ ವಿಚಾರವನ್ನು ಮರೆತಿವೆ. ಅದು ಸುಮಲತಾ ಅವರು ಪ್ರಸ್ತಾಪಿಸಿದ ವಿಚಾರ. ವ್ಯಕ್ತಿಗಳಿಗಿಂತ ಈ ವಿಚಾರ ಮುಖ್ಯ. ಕೆಆರ್ ಎಸ್ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟಿಗೆ ಅಪಾಯವಿದೆಯೆ ಎಂಬುದು ಆ ವಿಚಾರ,, ಈ ಬಗ್ಗೆ ವಿಜ್ನಾನಿಗಳು ವರದಿ ನೀಡಬೇಕು, ಸರ್ಕಾರ ತಜ್ಣರ ಸಮಿತಿ ರಚಿಸಬೇಕು. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ.. ಆದರೆ ಅಕ್ರಮ ಗಣಿಗಾರಿಕೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಬೆಂಬಲ ನೀಡುತ್ತಿದ್ದಾರೆ.. ಕಳ್ಳರೆಲ್ಲ ಒಂದೇ…ಸುಮಲತಾ ಎಚ್ ಡಿ ಕೆ ಯುದ್ಧ ವಿರಾಮದ ನಂತರ ಸುದ್ದಿ ವಿಶ್ಲೇಷಣೆ… ಶಶಿಧರ್ ಭಟ್ ಅವರ ಕ್ಷಕಿರಣ.

Spread the love

Related Articles

Leave a Reply

Your email address will not be published. Required fields are marked *

Back to top button