
ಬಿ.ಎಸ್. ಯಡಿಯೂರಪ್ಪ ಈಗ ಕಾಂಗ್ರೆಸ್ ನಾಯಕರೂ ಕೂಡ,, ಅವರ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕೆ ಕಾಂಗ್ರೆಸ್ ನಾಯಕರಿಂದಲೂ ಬೆಂಬಲ,, ನಾಚಿಕೆಗೇಡಿನ ಪ್ರತಿಪಕ್ಷ,,, ಯಡಿಯೂರಪ್ಪನವರಿಗೆ ಬೆಂಬಲ ನೀಡಿದ ಮಠಾಧೀಶರು,,, ಜನತಂತ್ರದ ಎದುರು ಭೂತ ನರ್ತನ ಪ್ರಾರಂಭಿಸಿದ ಜಾತಿ ರಾಜಕಾರಣ, ಈಗ ಕಾಂಗ್ರೆಸ್ ಬಿಜೆಪಿಯಲ್ಲಿ ವಿಲೀನವಾಗಲಿ… ಮಠಾಧೀಶರು ಮಠ ಬಿಟ್ಟು ರಾಜಕೀಯ ಪ್ರವೇಶ ಮಾಡಲಿ.. ಈ ರಾಜಕಾರಣಿಗಳು ಮಠ ಸೇರಿಕೊಳ್ಳಲಿ. ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ,



