ಉತ್ತರ ಕನ್ನಡ

ಮುಂಡಗೋಡ: ಸೆಂಟ್ ಮೀಲಾಗ್ರೀಸ್ ಬ್ಯಾಂಕ್​ನಲ್ಲಿ ಕಳ್ಳತನ

ಕಾರವಾರ : ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿನ ಸೆಂಟ್ ಮಿಲಾಗ್ರೀಸ್ ಬ್ಯಾಂಕ್ ನ ಬಾಗಿಲು ಮುರಿದು 53 ಸಾವಿರ ರೂ.ಕಳ್ಳತನ ಮಾಡಿಕೊಂಡು ಹೋದ ಘಟನೆ ಗುರುವಾರ ತಡ ರಾತ್ರಿ ನಡೆಗಿದೆ.

ಮಳಗಿ ಪೋಲಿಸ್ ಠಾಣೆಯಿಂದ ನೂರು ಮೀಟರ್ ಅಂತರದಲ್ಲಿ ಸೆಂಟ್ ಮಿಲಾಗ್ರೀಸ್ ಬ್ಯಾಂಕ್ ಇದ್ದು,ಬ್ಯಾಂಕ್ ನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಬ್ಬಿಣದ ಕಪಾಟಿನಲ್ಲಿದ್ದ 53 ಸಾವಿರ ರೂ.ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿರುವ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button