ಕೊಡಗು

ಕೊಡಗಿನ ಅಹಲ್ಯಾ ಅಪ್ಪಚ್ಚು ಅವರಿಗೆ ಚಿನ್ನದ ಪದಕ

ಕೊಡಗು : ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಎಂ.ಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಜಾಹೀರಾತು ಎಂಬ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದರ ಸಲುವಾಗಿ ಕೊಡಗಿನ ಅಹಲ್ಯಾ ಅಪ್ಪಚ್ಚು ಚಿನ್ನದ ಪದಕ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ೧೦೧ನೇ ಘಟೀಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.

ಅಹಲ್ಯಾ ಅಪ್ಪಚ್ಚು ಸೋಮವಾರಪೇಟೆಯ ಎಂಡಿ. ಬ್ಲಾಕ್ ನಿವಾಸಿಯಾಗಿದ್ದು, ಡಿ.ಕೆ. ಅಪ್ಪಚ್ಚು ಹಾಗೂ ಅನುಸೂಯ ದಂಪತಿಯ ಪುತ್ರಿಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button