ಹುಬ್ಬಳ್ಳಿ - ಧಾರವಾಡ

ರಾಜು ಪಾಟೀಲ್ ಅಂತಿಮ ದರ್ಶನ ಪಡೆದ ಸಿಎಂ; ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರು

ಹುಬ್ಬಳ್ಳಿ: ಮುಖ್ಯಮಂತ್ರಿಯ ಸಂಬಂಧಿ ಹಾಗೂ ಆತ್ಮೀಯ ಸ್ನೇಹಿತರಾದ ರಾಜು ಪಾಟೀಲ್ ಹೃದಯಾಘಾತದಿಂದ ನಿಧನರಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರು ಅಗಲಿದ ಸ್ನೇಹಿತನ ಅಂತಿಮ ದರ್ಶನ ಪಡೆದರು. ಈ ವೇಳೆ ಸಿಎಂ ಬೊಮ್ಮಾಯಿ ಸ್ನೇಹಿತನ ಅಗಲಿಕೆಗೆ ಕಂಬನಿ‌ ಮಿಡಿದಿದ್ದಾರೆ.

ಸ್ನೇಹಿತನ ಅಂತಿಮ ದರ್ಶನ ಬಳಿಕ ಸಿಎಂ ಹಾಗೂ ಕುಟುಂಬಸ್ಥರು ರಾಜು ಪಾಟೀಲ್ ಅವರ ಕುಟುಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಕುಟುಂಬದ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ರಾಜು ಪಾಟೀಲರವರ ಒಡನಾಟವನ್ನು ಸಿಎಂ ನೆನೆದರು. ‌

Spread the love

Related Articles

Leave a Reply

Your email address will not be published. Required fields are marked *

Back to top button