Breaking NewsLatestಜ್ಯೋತಿಷ್ಯವಾಸ್ತು
ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ: ವಾಸ್ತು ಶಾಸ್ತ್ರದಲ್ಲಿದೆ ಪರಿಹಾರ

ನಾವು ಏನೇ ಕೆಲಸ ಮಾಡಿದ್ರು ವಾಸ್ತು ತುಂಬಾ ಮುಖ್ಯವಾಗಿರುತ್ತದೆ. ಇನ್ನು ವ್ಯವಹಾರದಲ್ಲಿ ಪಾಲುದಾರಿಕೆ ವ್ಯವಹಾರಗಳು ಕೂಡ ಇವೆ. ಇಂತಹ ಪಾಲುದಾರಿಕೆ ವ್ಯವಹಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋದ್ರೆ ಎಲ್ಲವೂ ಸರಿ ಇರುತ್ತದೆ. ಪಾಲುದಾರಿಕೆಯಲ್ಲಿ ಸ್ವಲ್ಪ ಮನಸ್ತಾಪ ಬಂದರೂ, ನಾನಾ ಸಮಸ್ಯೆಗಳನ್ನ ನಾವು ಎದುರಿಸಬೇಕಾಗುತ್ತದೆ. ಈ ರೀತಿ ಉಂಟಾದಾಗ ವಾಸ್ತು ಶಾಸ್ತ್ರದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ.
1 ಒಂದು ವೇಳೆ ಪಾಲುದಾರಿಕೆಯಲ್ಲಿ ಕಾರ್ಯ ನಿರ್ವಹಿಸುವುದಿದ್ದರೆ, ಗುರುವಾರದಂದು ಒಪ್ಪಂದದ ಕಾಗದ-ಪತ್ರಗಳ ಮೇಲೆ ಅರಿಶಿಣದ ನೀರನ್ನು ಪ್ರೋಕ್ಷಿಸುವುದರಿಂದ ಒಳ್ಳೆಯದಾಗುತ್ತದೆ.
- ದೀಪಾವಳಿ, ಹೋಳಿ ಹಬ್ಬದಂದು ಒದ್ದೆ ಮಾಡಿದ ನೂಲಿನ ದಾರದ ಮೇಲೆ ಗಾಯಿತ್ರಿ ಮಾತೆಯ ಮಂತ್ರ ಜಪಿಸಿ ಹಾಗೂ ಧ್ಯಾನ ಮಾಡಿ
