Breaking NewsLatestಕಲಬುರ್ಗಿ

ಕಲಬುರಗಿ ಪಾಲಿಕೆ: ಕಾಂಗ್ರೆಸ್ ಮುನ್ನಡೆ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕೈ ಮುನ್ನಡೆ ಸಾಧಿಸುತ್ತಿದೆ. 55 ವಾರ್ಡ್ ಗಳಲ್ಲಿ ಈಗಾಗಲೇ 31 ವಾರ್ಡ್‌ಗಳ ಫಲಿತಾಂಶ ಪ್ರಕಟಗೊಂಡಿದ್ದು, 18 ರಲ್ಲಿ ಜಯಭೇರಿ ಬಾರಿಸಿದೆ. 10 ಸ್ಥಾನ ಬಿಜೆಪಿ ಗೆಲವು ಸಾಧಿಸಿದರೆ, ಜೆಡಿಎಸ್ 2 ಮತ್ತು ಪಕ್ಷೇತರ ಓರ್ವ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ಇಲ್ಲಿಯವರೆಗೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಹೀಗಿದೆ:

ಕಾಂಗ್ರೆಸ್ 18 ಅಭ್ಯರ್ಥಿಗಳು

ವಾರ್ಡ್ 1- ಪುತಳಿ ಬೇಗಂ.
ವಾರ್ಡ್ 3 – ಮಹ್ಮದ ಅಬ್ದುಲ್ ಅಹಿಮ್
ವಾರ್ಡ್ 4 – ರಿಯಾಸ್ ಅಹ್ಮದ್
ವಾರ್ಡ್ 12- ಪ್ರಕಾಶ ಕಪನೂರ
ವಾರ್ಡ್ 13- ತಹಶೀನಾ ಬೇಗಂ
ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
ವಾರ್ಡ್ 15- ನಜ್ಮಾ ಬೇಗಂ
ವಾರ್ಡ್ 17 – ಅಯಾಸ್ ಖಾನ್
ವಾರ್ಡ್ 21- ಸೈಯದ್ ಅಸ್ಮಕ್
ವಾರ್ಡ್ 22- ಸೈಯದ್ ನಜ್ಮೋದೀನ್.
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಶ್ರಿಂ
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 – ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ

ಬಿಜೆಪಿ 10 ಅಭ್ಯರ್ಥಿಗಳು

ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಧನಶೇಟ್ಟಿ.
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52- ಶೋಭಾ ದೇಸಾಯಿ

ಜೆಡಿಎಸ್ 2 ಅಭ್ಯರ್ಥಿಗಳು

ವಾರ್ಡ್ 16 ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 34 ವಿಶಾಲ ನವರಂಗ

ಸ್ವತಂತ್ರ 1 ಅಭ್ಯರ್ಥಿ

ವಾರ್ಡ್ 36 ಶಂಬುಲಿಂಗ್ ಬಳಬಟ್ಟಿ.

Spread the love

Related Articles

Leave a Reply

Your email address will not be published. Required fields are marked *

Back to top button