nativydya
- ನಾಟಿವೈದ್ಯ
ಶುಂಠಿ ಮತ್ತು ನಿಂಬೆಯಿಂದ ಆಗುವ ಪ್ರಯೋಜನಗಳು
ಶುಂಠಿಯು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಣೆ ಮಾಡುತ್ತದೆ.ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ವಾಕರಿಕೆ ಮತ್ತು ನೋವನ್ನು ಸಹ ನಿವಾರಿಸುತ್ತದೆ.ಅಲ್ಲದೆ, ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆಯ…
Read More » - ನಾಟಿವೈದ್ಯ
ಅಲೋವೆರಾದ ಉಪಯೋಗ
ಅಲೋವೆರಾ ರಸಕ್ಕೆ ಅರಿಶಿನ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.ಪಿತ್ತ ಹೆಚ್ಚಾಗಿ ಕಣ್ಣುಗಳು ಉರಿಯುತ್ತಿದ್ದರೆ ಅಲೋವೆರಾ ತಿರುಳನ್ನು ಕಣ್ಣುಗಳ ಮೇಲೆ ಲೇಪಿಸಿದರೆ ಕಣ್ಣು ಉರಿ…
Read More » - ನಾಟಿವೈದ್ಯ
ಏಲಕ್ಕಿಯಿಂದಾಗುವ ಉಪಯೋಗ
ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆ ಯಾಗುತ್ತದೆ.ಏಲಕ್ಕಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.ಏಲಕ್ಕಿಯ ಎಲೆ…
Read More » - ನಾಟಿವೈದ್ಯ
ಎಳೆ ಮಕ್ಕಳಿಗೆ ಸುತ್ತು ಕಾರಾ ಹಾಕುವುದು ಹೇಗೆ?
ಬೇಕಾಗುವ ಸಾಮಾಗ್ರಿಗಳು:ಭಜೆಸಣ್ಣ ರೇಷ್ಮೆಜಾಕಾಯಿಜೇಷ್ಠ ಮಧುಅರಿಶಿನದ ಕೊಂಬುಒಣ ಕರ್ಜೂರಒಣ ಶುಂಠಿಅಳಲೆಕಾಯಿಹಿಪ್ಲಿಮೆಣಸುವಾಯು ವಿಳಂಗಬಿಳಿ ಮೆಣಸುಓಂ ಕಾಳುಸೈಂದ್ರ ಲವಣಕರಿ ಉಪ್ಪುಬೆಳ್ಳುಳ್ಳಿಮಾಡುವ ವಿಧಾನ:ಸಾಮಾನ್ಯವಾಗಿ ತಾಯಿ ಎದೆ ಹಾಲಿನಿಂದಲೇ ತೇದು ಹಾಕುವುದು. ಸಾಣೆ ಕಲ್ಲನ್ನು…
Read More » - ನಾಟಿವೈದ್ಯ
ತಲೆ ನೋವಿಗೆ ಮನೆ ಮದ್ದು
ಬೇಕಾಗುವ ಸಾಮಾಗ್ರಿ:ಅರಿಶಿನ 1/2 ಚಮಚಒಣ ಶುಂಠಿ 1/4 ಚಮಚಬೆಳ್ಳುಳ್ಳಿ 4 ಎಸಳುಬೆಲ್ಲದ ಪುಡಿ 1 ಚಮಚಮಾಡುವ ವಿಧಾನ:ಒಂದು ಪಾತ್ರೆ ತೆಗೆದು ಕೊಂಡು ಆ ಪಾತ್ರೆಯಲ್ಲಿ 1 ಲೋಟ…
Read More » - ನಾಟಿವೈದ್ಯ
ತಂಡಿ ಶೀತಕ್ಕೆ ಇಲ್ಲಿದೆ ನೋಡಿ ಮನೆ ಮದ್ದು
ಬೇಕಾಗುವ ಸಾಮಾಗ್ರಿಗಳು:ವೀಳ್ಯದೆಲೆ 1ಒಮ್ ಕಾಳು 1 ಚಮಚಜೇನು ತುಪ್ಪ 1 ಚಮಚಮಾಡುವ ವಿಧಾನ:ಒಂದು ವೀಳ್ಯೆದೆಲೆ ತೆಗೆದು ಕೊಳ್ಳಿ, ಅದರಲ್ಲಿ ಒಮ್ ಕಾಳು ಜೇನು ತುಪ್ಪ ಸೇರಿಸಿ ಎಲೆಯನ್ನು…
Read More » - ನಾಟಿವೈದ್ಯ
ನಿದ್ರಾ ಹೀನತೆ ಸಮಸ್ಯಗೆ ಮನೆ ಮದ್ದು
ಬೇಕಾಗುವ ಸಾಮಾಗ್ರಿಗಳು:ದೊಡ್ಡ ಪತ್ರೆ ಅಥವಾ ಸಾಂಬಾರ್ ಬಳ್ಳಿ ಸೊಪ್ಪು 4 ಟೊಂಗೆ1/2 ಚಮಚ ಜೇನು ತುಪ್ಪ1/2 ಕಪ್ ನೀರುಮಾಡುವ ವಿಧಾನ:ಮೊದಲಿಗೆ ಮಿಕ್ಸಿ ಜಾರ್ ಗೆ ದೊಡ್ಡ ಪತ್ರೆ…
Read More » - ನಾಟಿವೈದ್ಯ
ಗಂಟಲು ನೋವಿಗೆ 2 ಸುಲಭದ ಮನೆ ಮದ್ದು
ಬೇಕಾಗುವ ಸಾಮಗ್ರಿಗಳು:1/4 ಚಮಚ ತೇದಿರುವ ಗಂಧ1/4 ಚಮಚ ಬೆಲ್ಲಮಾಡುವ ವಿಧಾನ :ಬೆಲ್ಲ ಮತ್ತು ಗಂಧವನ್ನು ಮಿಕ್ಸ್ ಮಾಡಿ ಪ್ರತಿದಿನ 2 ಅಥವ 3 ಭಾರಿ ಸೇವಿಸಿ. ಬೇಕಾಗುವ…
Read More » - ನಾಟಿವೈದ್ಯ
ದೇಹದ ಉಷ್ಣ ತಣಿಸಲು ರಾಗಿ ಹಾಲು
ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹ ಉಷ್ಣವಾಗುತ್ತದೆ. ಇದರಿಂದ ಬಾಯಿಯಲ್ಲಿ ಉಣ್ಣು, ತಲೆ ನೋವು, ಕಣ್ಣು ಉರಿ ಈ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.ಬೇಕಾಗುವ ಸಾಮಾಗ್ರಿಗಳು:1/2 kg…
Read More »

