kidstorys
- ಕಥೆ
ರಾಜನ ಬೊಜ್ಜು
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆ ಅರಸ ಬಹಳ ಹೃದಯವಂತ; ಆದರೆ ಅಷ್ಟೇ ಸೋಮಾರಿ. ತನ್ನ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವುದಿರಲಿ,ಸ್ವತಃ ಪ್ರಜೆಗಳನ್ನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಅರಸ…
Read More » - ಕಥೆ
ದೃಷ್ಟಿ ಒಳ್ಳೆಯದಾದರೆ ಸೃಷ್ಟಿಯಲ್ಲಾ ಒಳ್ಳೆಯದು
ನವದಂಪತಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸವಾರಂಭಿಸಿದರು. ಮರುದಿನ ಬೆಳಿಗ್ಗೆ ಪಕ್ಕದ ಮನೆಯವಳು ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕುತ್ತಿದ್ದಂತೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳಲ್ಲಿ ಕೊಳೆ ಸರಿಯಾಗಿ ಹೋಗಿಲ್ಲವೆಂದು…
Read More » - ಕಥೆ
ಗೆಲುವಿನ ದಾರಿ
ರಂಗಪ್ಪ ಎಂಬ ರೈತ ತನ್ನ ಮಗ ಶಂಕರನನ್ನು ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸಿ ವಿದ್ಯಾವಂತನಾಗಿ ಮಾಡಬೇಕು ಎಂದು ಕನಸು ಕಂಡಿದ್ದ. ಅದರಂತೆ ಶಾಲೆಗೆ ಬೇಕಾದ ಬ್ಯಾಗು, ಪುಸ್ತಕಗಳನ್ನೆಲ್ಲಾ…
Read More »
