Bike
- Breaking News
ಒಂದೇ ಬೈಕ್ ನಲ್ಲಿ ಬರೋಬ್ಬರಿ 9 ಜನರ ಸವಾರಿ
ಕೊಪ್ಪಳ: ಸಾಮಾವ್ಯವಾಗಿ ಒಂದು ಬೈಕ್ ನಲ್ಲಿ ಇಬ್ಬರು ಕುತೂಕೋಬಹುದು, ಅಬ್ಬಬ್ಬ ಅಂದರೆ ಮೂರು ಜನ ಕೂರಬಹುದು. ಆದರೆ ಇಲ್ಲೊಂದು ಗ್ರಾಮದಲ್ಲಿ ಒಂದೇ ಬೈಕ್ ನಲ್ಲಿ ಬರೋಬ್ಬರಿ 9…
Read More » - ರಾಮನಗರ
ದಂಪತಿಗೆ ಬೆದರಿಸಿ ದರೋಡೆ ನಡೆಸಿದ ಕಿಡಿಗೇಡಿ
ರಾಮನಗರ: ಬೈಕ್ ನಲ್ಲಿ ಬಂದ ಮೂರು ಮಂದಿ ದರೋಡೆಕೋರ ಯುವಕರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಬೆದರಿಸಿ, ದರೋಡೆ ನಡೆಸಿದ್ದಾರೆ. ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಪ್ರಗತಿ ಸ್ಪೋರ್ಟ್ಸ್…
Read More » - Latest
ಕಲಬುರ್ಗಿಯಲ್ಲಿ ಮುಂದುವರೆದ ಕಿಡಿಗೇಡಿಗಳ ದುಷ್ಕೃತ್ಯ: ಬೈಕ್ ಗಳಿಗೆ ಬೆಂಕಿ ಇಟ್ಟು ಪರಾರಿ
ಕಲಬುರಗಿ : ನಗರದಲ್ಲಿ ಇತ್ತೀಚೆಗೆ ಕಿಡಿಗೇಡಿಗಳ ಅಟ್ಟಹಾಸ ಮೀತಿ ಮೀರುತ್ತಿದೆ. ಎಣ್ಣೆ ಏಟಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿವುಂಟು ಮಾಡುತ್ತಿರುವ ಘಟನೆ ಪದೇಪದೇ ವರದಿಯಾಗುತ್ತಿದೆ. ಕಳೆದ…
Read More » - ಜಿಲ್ಲಾ ಸುದ್ದಿ
ಧಾರವಾಡದ: ಬೆಳ್ಳಂಬೆಳಗ್ಗೆ ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್
ಧಾರವಾಡ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಚಿಗರಿ ಬಸವೊಂದು ಡಿಕ್ಕಿ ಹೊಡೆದು ಪಾದಚಾರಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡದ ಕೋರ್ಟ್ ವೃತದ ಬಳಿ ನಡೆದಿದೆ. ಬಾಗಲಕೋಟೆ ಮೂಲದ ಮಲ್ಲಣ್ಣ…
Read More » - ಜಿಲ್ಲಾ ಸುದ್ದಿ
ಸಾರಿಗೆ ಬಸ್ ಬೈಕ್ ಮದ್ಯೆ ಮುಖಾಮುಖಿ ಡಿಕ್ಕಿ : ಯುವಕರಿಬ್ಬರು ಸ್ಥಳದಲ್ಲಿಯೇ ಸಾವು
ಕಲಬುರ್ಗಿ: ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರರಿಬ್ಬರು ದುರ್ಮರಣ ಹೊಂದಿರುವ ಘಟನೆ ಅಫಜಲಪುರ ಹೊರವಲಯದ ಹೆದ್ದಾರಿಯಲ್ಲಿ…
Read More » - ಜಿಲ್ಲಾ ಸುದ್ದಿ
ಬೈಕ್ ನಲ್ಲಿ ಗಾಂಜಾ ಸಾಗಾಟ; ಇಬ್ಬರ ಸೆರೆ
ಚಿಕ್ಕಮಗಳೂರು: ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಪ್ಪ ಪೊಲೀಸರು ಸೆರೆಹಿಡಿದಿದ್ದು, 750ಗ್ರಾಂ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.…
Read More » - ಜಿಲ್ಲಾ ಸುದ್ದಿ
ಏರ್ಪೋರ್ಟ್ ರಸ್ತೆಯಲ್ಲಿ ವೀಲ್ಹಿಂಗ್ ಅಬ್ಬರ: ದ್ವಿಚಕ್ರ ವಾಹನ ಸಮೇತ ಒಬ್ಬ ವಶಕ್ಕೆ
ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಡ್ಡೆ ಹುಡುಗರ ವೀಲ್ಹಿಂಗ್ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಾಗರಿಕರು ತೊಂದರೆಗೆ ಒಳಗಾಗಿದ್ದಾರೆ. ಇಂದು ಬೆಳಿಗ್ಗೆ ವೀಲಿಂಗ್ ಮಾಡುತ್ತಿದ್ದ ಪುಂಡರಲ್ಲಿ ಒಬ್ಬನನ್ನು…
Read More » - ಜಿಲ್ಲಾ ಸುದ್ದಿ
ಕೇವಲ 15 ರೂ.ಗೆ ಭರ್ತಿ 120 ಕಿಮೀ ಮೈಲೇಜ್..!: ಸ್ನೇಹಿತರಿಬ್ಬರ ಹೊಸ ಬೈಕ್ ಆವಿಷ್ಕಾರ
ಬಾಗಲಕೋಟೆ: ಕೊರೊನಾ ಲಾಕ್ ಡೌನ್ ಅದೆಷ್ಟೋ ಜನರ ಜೀವನ ಕಸಿದುಕೊಂಡಿದೆ. ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಇಲ್ಲದೇ ಜನರ ಜೇಬು ಖಾಲಿ ಆಗಿತ್ತು. ಈ ಮಧ್ಯೆ ಪೆಟ್ರೋಲ್…
Read More » - ಜಿಲ್ಲಾ ಸುದ್ದಿ
ಬಾಗಲಕೋಟೆ: ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 10 ಬೈಕ್ಗಳು ವಶಕ್ಕೆ
ಬಾಗಲಕೋಟೆ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ತೇರದಾಳ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ…
Read More » - ಜಿಲ್ಲಾ ಸುದ್ದಿ
ಧಾರವಾಡ: ಬಸ್-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು
ಧಾರವಾಡ : ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮವಾಗಿ ಬೈಕ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ…
Read More »
