Breaking NewsLatestರಾಷ್ಟ್ರೀಯವಿದೇಶಸುದ್ದಿ
ಕೋವಿಡ್ ವಿರುದ್ಧ ಸೆಣೆಸಲು ಭಾರತಕ್ಕೆ ಅಮೆರಿಕ ನೆರವು

ವಾಷಿಂಗ್ಟನ್: ಕೋವಿಡ್ ನಿಯಂತ್ರಣಕ್ಕೆ ಚಾಲ್ತಿಯಲ್ಲಿರುವ ಲಸಿಕೀಕರಣ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೋವಿಡ್ ವಿರುದ್ಧ ಸೆಣೆಸಲು ಭಾರತಕ್ಕೆ ಅಮೆರಿಕ ನೆರವಾಗಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಭಾರತ ಸೇರಿದಂತೆ ವಿವಿಧ ದೇಶಗಳಿಗೆ 50 ಕೋಟಿ ಡೋಸ್‌ಗಳನ್ನು ಅಮೆರಿಕ ನೀಡಲಿದೆ. ಲಸಿಕೆ ಉತ್ಪಾದನೆಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉಚಿತ ನೆರವು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
