ವಿದೇಶಸುದ್ದಿ

ಎಲೋನ್ ಮಸ್ಕ್ ನಿರ್ದೇಶಕ ಮಂಡಳಿ ಸೇರುವುದಿಲ್ಲ; ಟ್ವಿಟರ್ ಪ್ರಕಟಣೆ

ವಾಷಿಂಗ್ಟನ್ (ಯುಎಸ್): ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕಂಪನಿಯ ನಿರ್ದೇಶಕರ ಮಂಡಳಿಗೆ ಸೇರುವುದಿಲ್ಲ ಎಂದು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಸೋಮವಾರ ಪ್ರಕಟಿಸಿದೆ.

ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಅವರು ಈ ಹೇಳಿಕೆ ನೀಡಿದ್ದಾರೆ. “ಎಲೋನ್ ಮಸ್ಕ್ ನಮ್ಮ ಮಂಡಳಿಗೆ ಸೇರದಿರಲು ನಿರ್ಧರಿಸಿದ್ದಾರೆ. ನಾನು ಕಂಪನಿಯ ಸಂಕ್ಷಿಪ್ತ ಟಿಪ್ಪಣಿಯನ್ನು ಕಳುಹಿಸಿದ್ದೇನೆ. ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬೋರ್ಡ್​ ಮತ್ತು ನಾನು ಎಲೋನ್ ಮಂಡಳಿಗೆ ಸೇರುವ ಬಗ್ಗೆ ಮತ್ತು ಎಲೋನ್ ಅವರೊಂದಿಗೆ ನೇರವಾಗಿ ಅನೇಕ ಚರ್ಚೆಗಳನ್ನು ನಡೆಸಿದೆವು. ಆದರೆ ಎಲೋನ್ ಒಪ್ಪಿಲ್ಲ” ಎಂದು ಅಗರವಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button