ಆಹಾರಲೈಫ್ ಸ್ಟೈಲ್

ನಿಂಬೆಕಾಯಿ ಚಟ್ನಿ

ನಿಂಬೆಕಾಯಿ 5-6

ಒಣಮೆಣಸಿನಕಾಯಿ 5-6’

ಕರಿಬೇವು 7-8 ಎಲೆ

ಉದ್ದಿನಬೇಳೆ

ಕಡ್ಲೆಬೇಳೆ

ಇಂಗು

ಅರಿಶಿಣ ಪುಡಿ

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ನಿಂಬೆಹಣ್ಣನ್ನು ಚೆನ್ನಾಗಿ ಮೆದು ಮಾಡಿಕೊಂಡು ಸಣ್ಣ ಸಣ್ಣ ಹೋಳಾಗಿ ಹೆಚ್ಚಿಕೊಂಡು ರಸ ತೆಗೆದುಕೊಳ್ಳಬೇಕು. ಬಾಣಲೆಯೊಂದರಲ್ಲಿ ಒಣಮೆಣಸಿನಕಾಯಿ, ಕರಿಬೇವು, ಉದ್ದಿನ ಬೇಳೆ, ಕಡ್ಲೆಬೇಳೆ, ಇಂಗು, ಅರಿಶಿಣ ಪುಡಿಗೆ ಕೊಂಚ ಎಣ್ಣೆ ಹಾಕಿ ಕೆಂಪಗಾಗುವ ತನಕ ಬಾಡಿಸಿಕೊಳ್ಳಬೇಕು. ಹುರಿದುಕೊಂಡಿರುವ ಪದಾರ್ಥಗಳನ್ನು ಮಿಕ್ಸಿಯಲ್ಲಿಅದಕ್ಕೆ ನಿಂಬೆರಸ ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಹೆಚ್ಚಿಟ್ಟುಕೊಂಡ ನಿಂಬೆಕಾಯಿಗೆ ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರು.

Related Articles

Leave a Reply

Your email address will not be published. Required fields are marked *

Back to top button