ಫ್ಯಾಷನ್ಲೈಫ್ ಸ್ಟೈಲ್ಸಿನಿಮಾಸೆಲೆಬ್ರಿಟಿ

Shilpa Shetty : ಹಳದಿ ಸೀರೆಯಲ್ಲಿ ಮಿಂಚಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿಗೆ ಸೀರೆಗಳೆಂದರೆ ಬಹಳ ಪ್ರೀತಿ. ಅವರು ಸಾಂಪ್ರಾದಾಯಿಕವಾದ ಸೀರೆಗಳನ್ನು ಖರೀದಿಸುತ್ತಾರೆ ಜೊತೆಗೆ 6 ಗಜಗಳುಳ್ಳ ಸೀರೆಯನ್ನು ಅತ್ಯುತ್ತಮವಾಗಿ ಸೊಗಸಾದ ರೀತಿಯಲ್ಲಿ ವಿನ್ಯಾಸಗೊಳಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಅವರು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಇದರಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಹಳದಿ ಸೀರೆಯನ್ನು ಧರಿಸಿದ್ದು. ಅದನ್ನು ಲೆಗ್ಗಿಂಗ್ ನ್ನು ಜೋಡಿಸಿರುವುದು ಕಂಡುಬರುತ್ತದೆ. ಅವಳ ಲುಕ್ ಚೆನ್ನಾಗಿ ಕಾಣಲು ಅವಳು ಸೊಂಟಕ್ಕೆ ಬೆಲ್ಟ್ ಹಾಕಿದ್ದಾರೆ. ಅದರ ಜೊತೆಗೆ ಅವರು ಸುಂದರವಾಗಿ ಕಾಣಲು ಕುತ್ತಿಗೆಗೆ ನೆಕ್ಲೇಸ್ ಧರಿಸಿದ್ದಾರೆ.

ಹಾಗೇ ಮೇಕಪ್ ವಿಚಾರಕ್ಕೆ ಬಂದಾಗ, ಕಣ್ಣುನಗಳಿಗೆ ಕಾಜಲ್ ಹಾಕಿದ್ದು, ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದ್ದಾರೆ. ಅವರ ಹುಬ್ಬುಗಳು ಕಾಮನಬಿಲ್ಲಿನಂತಿದ್ದು, ಅವರ ಕೂದಲು ಅಲೆಅಲೆಯಾಗಿ ಅವರ ಅಂದಕ್ಕೆ ಮತ್ತಷ್ಟು ಮೆರಗುಕೊಡುತ್ತಿದೆ

Spread the love

Related Articles

Leave a Reply

Your email address will not be published. Required fields are marked *

Back to top button