
ಹಲವು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಗೆ ಭೇಟಿ ನೀಡಿದರು,, ಅಲ್ಲಿ ಅವರು ೨೦೨೨ ರ ವಿಧಾನ ಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದರು, ರುದ್ರಾಕ್ಷ ಕನ್ವೆನ್ಷನಲ್ ಸೆಂಟರ್ ಅನ್ನು ಉದ್ಘಾಟಿಸಿದ ಪ್ರಧಾನಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಶ್ಲಾಘನೆಯ ಸುರಿಮಳೆ ಗೈದರು,, ಇದು ಆಶ್ಚರ್ಯಕರ ಮಾತ್ರವಲ್ಲ,, ಅವರು ಹೊಗಳಿಕೆಯ ಸತ್ಯವನ್ನು ಹುಡುಕುವಂತೆಯೂ ಮಾಡಿತು,, ಒಂದಂತೂ ನಿಜ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನಂತರ ಕೇಂದ್ರ ಬಿಜೆಪಿ ತಲೆ ಬಾಗಿದ ಎರಡನೆಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,,, ಪ್ರಧಾನಿಯವರು ಯೋಗಿ ಅವರನ್ನು ಹೊಗಳಿದ್ದು ಹೇಗಿತ್ತೆಂದರೆ ಸ್ವತಃ ನರೇಂದ್ರ ಮೋದಿಯವರೇ ತಮ್ಮ ಮಾತನ್ನು ನಂಬುವಂತಿರಲಿಲ್ಲ.. ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ,,



