Latestಮನರಂಜನೆಸಿನಿಮಾ

AJay Rao : ಇಂದು ನಟ ಅಜಯ್ ರಾವ್​ ಗೆ ಹುಟ್ಟುಹಬ್ಬ ಸಂಭ್ರಮ

ಕೃಷ್ಣನ್ ಲವ್ ಸ್ಟೋರಿ , ಕೃಷ್ಣ ಟಾಕೀಸ್ , ಕೃಷ್ಣನ್ ಮ್ಯಾರೆಜ್ ಲವ್ ಸ್ಟೋರಿ, ಕೃಷ್ಣ ಲೀಲಾ ಖ್ಯಾತೀಯ ಅಜಯ್ ರಾವ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು ಕೃಷ್ಣ’ನ ಹೆಸರಿರುವ ಹೆಚ್ಚಿನ ಸಿನಿಮಾಗಳಲ್ಲಿ ನಟ ಅಜಯ್​ ರಾವ್​ ನಟಿಸಿ ಅಭಿಮಾನಿಗಳಿಂದ ಸೈನಿಸಿಕೊಂಡಿದ್ದಾರೆ.

ಹೇಮಂತ್ ಕುಮಾರ್ ನಿರ್ದೇಶಿಸಿದ ಎಕ್ಸ್​ಕ್ಯೂಸ್​ ಮಿ ಚಿತ್ರದಲ್ಲಿ ಅಜಯ್ ರಾವ್ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಅವರು ಚಂದನವನಕ್ಕೆ ಮೊದಲು ಕಾಲಿಟ್ಟಿದ್ದರೂ ಕೂಡ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದರು. ನಂತರ ಅವರು ತಾಜ್ ಮಹಲ್ ಸಿನಿಮಾದಲ್ಲಿ ನಾಯಕ ನಟಿನಾಗಿ ಕಾಣಿಸಿಕೊಂಡಿದ್ದರು.

ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ, ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಅಂದಹಾಗೆ ಅಜಯ್ ರಾವ್ ನಟನೆಯ ಜೊತೆ ನಿರ್ಮಾಪಕರಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button