
ವೈದಿಕ ಧರ್ಮದ ದೋಷದಿಂದಾಗಿ ಹೊಸ ಧರ್ಮಗಳ ಉದಯವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ..ಜೈನ ಮತ್ತು ಬೌದ್ಧ ಧರ್ಮ ಹಾಗೆ ಲಿಂಗಾಯತ ಧರ್ಮ ಹುಟ್ಟಿದ್ದೂ ಕೂಡ ವೈದಿಕ ಧರ್ಮದ ಕಾರಣದಿಂದಲೇ,, ಇದು ಪಠ್ಯ ಕ್ರಮದಲ್ಲಿ ಇರುವ ಸತ್ಯ,, ಈಗ ಬಿಜೆಪಿ ಸರ್ಕಾರ ಇದನ್ನು ಬದಲಿಸಲು ಹೊರಟಿದೆ,,,ಇದಕ್ಕಾಗಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮೀತಿ ರಚನೆಯಾಗಿದೆ,, ಈ ಸಮಿತಿಯಲ್ಲಿ ಬಲಪಂಥೀಯರು ತುಂಬಿಕೊಂಡಿದ್ದಾರೆ.. ತಮಗೆ ಬೇಕಾದ ಹಾಗೆ ಇತಿಹಾಸವನ್ನ್ನು ತಿದ್ದಲು ಯತ್ನ ನಡೆಸುವುದು, ನಿಜವನ್ನು ಮುಚ್ಚಿಡುವುದು ತಾಲೀಬಾನ್ ಮನಃಸ್ಥಿತಿಯೇ ಆಗಿದೆ,, ಸುದ್ದಿ ಸಂವಾದ ಶಶಿಧರ್ ಭಟ್, ವೆಂಕಟ್ರಮಣ ಗೌಡ



